ಪ್ರವಚನ: ಹಡಪದ ಅಪ್ಪಣ್ಣ, ಲಿಂಗಮ್ಮರನ್ನು ಲಿಂಗ ಸ್ವರೂಪಿ ಎಂದ ಬಸವಣ್ಣ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 8 ಕಲಬುರಗಿ: ನಿಜಸುಖಿ ಅಪ್ಪಣ್ಣ, ನಿಜಮುಕ್ತೆ ಲಿಂಗಮ್ಮಕಾಡಬೇಡ ಕಂಡವರ, ಬೇಡ ಬೇಡ ನರರುಗಳ,ಆಡಬೇಡ ಅನೃತವ, ನೋಡಬೇಡ ಪರಸ್ತ್ರೀಯರ,ಗಾಢಗಂಭೀರ ಲಿಂಗಾರೂಢವಾದಬಸವಪ್ರಿಯ ಕೂಡಲಚೆನ್ನಬಸವಣ್ಣ ಈಗ್ಗೆ 900 ವರ್ಷಗಳ ಹಿಂದೆ ಬಾಳಿ ಬದುಕಿದ್ದ ಹಡಪದ ಅಪ್ಪಣ್ಣ ಮತ್ತು ಹಡಪದ ಲಿಂಗಮ್ಮರ ನಿಜಸುಖಿ, ನಿಜಮುಕ್ತೆ ಜೀವನ ನಮ್ಮದಾಗಬೇಕಾದರೆ ಅಪ್ಪಣ್ಣನವರ ಈ ವಚನ ಅನುಭವಿಸಬೇಕು. ಇಡೀ ವಿಶ್ವಕ್ಕೆ ಮನುಕುಲಕ್ಕೆ ಜೀವನ ಸಂದೇಶ ನೀಡುವ ವಚನ ಇದಾಗಿದೆ. ನೈತಿಕವಾಗಿ, ಚಾರಿತ್ರಿಕವಾಗಿ ಸಮಾಜಕ್ಕೆ ಒಳಿತನ್ನು ಮಾಡುವ ವಿಚಾರ ಇದಾಗಿದೆ. … Continue reading ಪ್ರವಚನ: ಹಡಪದ ಅಪ್ಪಣ್ಣ, ಲಿಂಗಮ್ಮರನ್ನು ಲಿಂಗ ಸ್ವರೂಪಿ ಎಂದ ಬಸವಣ್ಣ