ಹುಟ್ಟಿ ಸತ್ತವರ ಕಾವ್ಯವಲ್ಲ, ಇದು ಸತ್ಯಶರಣರ ಕಥೆ 2
ಪ್ರಭುಲಿಂಗಲೀಲೆ: ಸಮಗ್ರ ಚಿಂತನೆ 2 ಚಾಮರಸ ಕವಿ ಕೆಲವು ವಿಚಾರಗಳು ಕನ್ನಡದ ಖ್ಯಾತವಿದ್ವಾಂಸರಾದ ಎಂ. ಆರ್. ಶ್ರೀನಿವಾಸಮೂರ್ತಿಗಳು ತಮ್ಮ ಪ್ರಭುಲಿಂಗಲೀಲೆ ಸಂಗ್ರಹ ಎಂಬ ಕೃತಿಯಲ್ಲಿ – “ಮಹಾತ್ಮರ ಜೀವನ ಚರಿತ್ರೆಯನ್ನು ಕಾವ್ಯರೂಪದಲ್ಲಿ ಹೇಗೆ ಬರೆಯಬೇಕೆಂಬುದಕ್ಕೆ ಪ್ರಭುಲಿಂಗಲೀಲೆ ಉತ್ತಮ ನಿದರ್ಶನವಾಗಿದೆ”ಎಂದು ಹೇಳಿದ ಮಾತು ಅಕ್ಷರಶಃ ನಿಜ. ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಇಮ್ಮಡಿ ದೇವರಾಯ ಅಥವಾ ಪ್ರೌಢದೇವರಾಯನ ಆಡಳಿತದ ಯುಗ ಸುವರ್ಣಾಕ್ಷರಗಳಿಂದ ಬರೆದಿಡುವಂತಹದು. ಪ್ರೌಢದೇವರಾಯನು ಲಿಂಗಾಯತ ಧರ್ಮ ಸಾಹಿತ್ಯ ಸಂಸ್ಕೃತಿಗಳ ಪುನರುಜ್ಜೀವನಕ್ಕೆ ನಾಂದಿ ಹಾಡಿದ ಪುಣ್ಯಪುರುಷ. ಈತನ … Continue reading ಹುಟ್ಟಿ ಸತ್ತವರ ಕಾವ್ಯವಲ್ಲ, ಇದು ಸತ್ಯಶರಣರ ಕಥೆ 2
Copy and paste this URL into your WordPress site to embed
Copy and paste this code into your site to embed