‘ಪ್ರಭುಲಿಂಗಲೀಲೆ’ ಕೇವಲ ಕಾವ್ಯವಲ್ಲ, ಅದೊಂದು ಆಧ್ಯಾತ್ಮಿಕ ಕನ್ನಡಿ
ಪ್ರಭುಲಿಂಗಲೀಲೆ: ಸಮಗ್ರ ಚಿಂತನೆ 1 ಪ್ರಭುಲಿಂಗಲೀಲೆಯ ಮಹತ್ವ ಶ್ರೀಮದಮಲಜ್ಞಾನ ಭಕ್ತಿ ಪ್ರೇಮವೇದ ಪುರಾಣ ಶಾಸ್ತ್ರ ಸ್ತೋಮನುತ ನತಚಾರು ಚರಣಾಂಭೋಜ ಘನಮಹಿಮ | ನಾಮರೂಪು ಕ್ರಿಯಾಕಳಾಪವಿ ರಾಮನನುಪಮ ದಿವ್ಯತೇಜೋ ವ್ಯೋಮಮೂರುತಿ ಗುರುಗುಹೇಶ್ವರಲಿಂಗ ಶರಣಾರ್ಥಿ ಶ್ರಾವಣ ಮಾಸದ ಚಿಂತನೆ ಎಂದರೆ ಅದು ನಮ್ಮ ಮನಸ್ಸನ್ನು ಧರ್ಮದತ್ತ, ಭಕ್ತಿಯತ್ತ, ಜ್ಞಾನದತ್ತ ಮತ್ತು ಆತ್ಮಾನುಭವದತ್ತ ಕರೆದೊಯ್ಯುವ ಒಂದು ಪವಿತ್ರ ಪಯಣ. ಇಂತಹ ಪವಿತ್ರ ಸಂದರ್ಭದಲ್ಲಿ ಚಾಮರಸ ಕವಿಯ ‘ಪ್ರಭುಲಿಂಗಲೀಲೆ’ಯನ್ನು ಅನುಸಂಧಾನ ಮಾಡುವುದು ಅತ್ಯಂತ ಅರ್ಥಪೂರ್ಣ. ‘ಪ್ರಭುಲಿಂಗಲೀಲೆ’ಯು ಹನ್ನೆರಡನೆಯ ಶತಮಾನದ ಮಹಾನುಭಾವರಾದ ಅಲ್ಲಮಪ್ರಭು ದೇವರ … Continue reading ‘ಪ್ರಭುಲಿಂಗಲೀಲೆ’ ಕೇವಲ ಕಾವ್ಯವಲ್ಲ, ಅದೊಂದು ಆಧ್ಯಾತ್ಮಿಕ ಕನ್ನಡಿ
Copy and paste this URL into your WordPress site to embed
Copy and paste this code into your site to embed