ಪ್ರವಚನ: ಪ್ರಭುಲಿಂಗ ಲೀಲೆ ಸತ್ಯ ಶರಣರ ಕಥೆ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 4 ಕಲಬುರಗಿ ಶರಣರು ತುತ್ತಿನ ಚೀಲದ ಹೋರಾಟದ ಜಗತ್ತಿನ ದೊಡ್ಡ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ವೀರ ವೈರಾಗ್ಯನಿಧಿ ಅಕ್ಕಮಹಾದೇವಿ ‘ಹಸಿವಾದೊಡೆ ಬಿಕ್ಷಾನ್ನಗಳುಂಟು’ ಎಂದು ಹೇಳಿದರೆ, ಜೇಡರ ದಾಸಿಮಯ್ಯನವರು ಒಡಲುಗೊಂಡವ ಹಸಿವ … ನಿನೊಮ್ಮೆ ಒಡಲುಗೊಂಡು ನೋಡು ಎಂದು ದೇವರಿಗೆ ಪ್ರಶ್ನೆ ಮಾಡಿದ್ದಾರೆ.  ‘ಹಸಿವೆಂಬ ಹೆಬ್ಬಾವು ಬಸುರ ಬಂದು ಹಿಡಿದಡೆ ವಿಷವೇರಿತ್ತಯ್ಯ ಅಪಾದ‌ ಮಸ್ತಕಕ್ಕೆ’ ಎಂದು ತುತ್ತಿನ ಚೀಲ ತುಂಬಿಸಿಕೊಳ್ಳುವ ಅವಶ್ಯಕತೆ ಕುರಿತು ಹೇಳಿದ್ದಾರೆ. ಇದನ್ನೇ ಅಲ್ಲಮಪ್ರಭುಗಳು ಈ ಲೌಕಿಕ ಜಗತ್ತಿನ … Continue reading ಪ್ರವಚನ: ಪ್ರಭುಲಿಂಗ ಲೀಲೆ ಸತ್ಯ ಶರಣರ ಕಥೆ