ಪ್ರವಚನ: ಪ್ರಭುಲಿಂಗಲೀಲೆಯ ಶರಣಾರ್ಥಿ ಸ್ತುತಿ
ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 2 ಕಲಬುರಗಿ ಸತ್ತವರ ಕಥೆಯಲ್ಲ, ಜನನದ ಕುತ್ತದಲಿಕುದಿಕುದಿದು, ಕರ್ಮದ ಕತ್ತಲೆಗೆ ಸಿಲುಕುವರುಸೀಮೆಯ ಹೊಲಬು ತಾನಲ್ಲ, ಹೊತ್ತುಹೋಗದೇ ಪುಂಡರಾಲಿಪ ಮತ್ತಮತಿಗಳಗೋಷ್ಠಿಯಲ್ಲ, ಸತ್ಯವಂತರು ನೀವು. ವಿಜಯನಗರ ಸಾಮ್ರಾಜ್ಯದ ಕಾಲ ಬಹಳ ವೈಭವದ ಮತ್ತು ಅದ್ಭುತವಾದ ಕಾಲ. ಪ್ರೌಢದೇವರಾಯ ಶರಣ ಸಾಹಿತ್ಯಕ್ಕೆ ಹೆಚ್ವು ಒತ್ತು ಕೊಟ್ಟಿದ್ದರು. ಸರ್ವ ಮತಗಳಿಗೆ ಸಮಾನ ಗೌರವ ಕೊಡುವ ಗುಣ ಶರಣ ಸಾಹಿತ್ಯದ ಪ್ರಭಾವದಿಂದಲೇ ಅವರಿಗೆ ಬಂದಿತ್ತು. ಅಂತೆಯೇ ಅದೃಶ್ಯಕವಿ ಅವರ ಬಗ್ಗೆ ಕಾವ್ಯ ರಚನೆ ಮಾಡಿದ್ದಾನೆ. ಇದೇ … Continue reading ಪ್ರವಚನ: ಪ್ರಭುಲಿಂಗಲೀಲೆಯ ಶರಣಾರ್ಥಿ ಸ್ತುತಿ
Copy and paste this URL into your WordPress site to embed
Copy and paste this code into your site to embed