ಪ್ರವಚನ: ಶರಣರು ಮಾಸ, ವಾರ, ದಿನಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ ಕಲಬುರಗಿ ವಾರ ಏಳೆಂಬರು ಕುಲ ಹದಿನೆಂಟೆಂಬರುಇದು ನಾವು ನಂಬೆವು.ಹಗಲೊಂದು ವಾರ ಇರುಳೊಂದು ವಾರಇದು ನಾವು ಬಲ್ಲೆವುಕೂಡಲ ಸಂಗಮದೇವಎಂಬಂತೆ ಬಸವಾದಿ ಶರಣರು ಬಾಳಿ ಬದುಕಿದ್ದರು. ಶರಣರು ವರ್ಷದ 12 ತಿಂಗಳಲ್ಲಿ ಒಂದು ತಿಂಗಳು, ಧರ್ಮ, ದಾಸೋಹಕ್ಕಾಗಿ ಮೀಸಲಿಡಿ ಎಂದರು.‌ ಕಷ್ಟ (ಕೂದಲು, ಗಡ್ಡ) ಬಿಡು ಎಂದಿರಲಿಲ್ಲ. ಬಸವಣ್ಣನವರ ವಾರಸುದಾರರು ಎಂದು ಕರೆಯಿಸಿಕೊಳ್ಳುವ ಲಿಂಗಾಯತರು ಕೂಡ ಅಂಗವನ್ನು ಲಿಂಗವನ್ನಾಗಿ ಮಾಡಿಕೊಂಡು ಶರಣರ ಆಶಯದಂತೆ ಬದುಕಬೇಕು. ತೆಲುಗು ಕವಿ ಪಾಲ್ಕುರಿಕೆ ಸೋಮನಾಥ ಅವರು … Continue reading ಪ್ರವಚನ: ಶರಣರು ಮಾಸ, ವಾರ, ದಿನಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ