ಪ್ರತಾಪ್ ಸಿಂಹ ಗೌರಿ ಹತ್ಯೆ ಆರೋಪಿಯನ್ನು ಭೇಟಿ ಮಾಡಿದ್ದು ಲಿಂಗಾಯತ ದ್ವೇಷದಿಂದಲೇ? ಕೆಲವು ನೆಟ್ಟಿಗರ ಪ್ರಶ್ನೆ

ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಮುಖ್ಯ ಆರೋಪಿಯನ್ನು ಭೇಟಿಯಾಗಿ ಸೃಷ್ಟಿಸಿರುವ ವಿವಾದ ಈಗ ಇನ್ನೊಂದು ತಿರುವು ಪಡೆದುಕೊಳ್ಳುತ್ತಾ ಇದೆ. ಅನೇಕ ನೆಟ್ಟಿಗರು ಸಿಂಹ ಆರೋಪಿ ನವೀನ್‌ರನ್ನು ಬೇಟಿಯಾಗಿರುವುದು “ಲಿಂಗಾಯತ ದ್ವೇಷದಿಂದಲೇ” ಎಂದು ಕೇಳಿದ್ದಾರೆ. “ಒಬ್ಬ ದಿಟ್ಟ ಲಿಂಗಾಯತ ಪ್ರತಿಭಾವಂತೆ, ಸಾಮಾಜಿಕ ಕಾರ್ಯಕರ್ತೆ, ಜನಪರ ಪತ್ರಕರ್ತೆಯ ಕೊಲೆ ಪ್ರಕರಣದ ಆರೋಪಿಯನ್ನು ಮೆರೆಸೋದು ಯಾರನ್ನು ಮೆಚ್ಚಿಸೋಕೆ ಪ್ರತಾಪ್ ಸರ್..? ಆರ್‌ಎಸ್‌ಎಸ್‌ ನಾಯಕರನ್ನು ಮೆಚ್ಚಿಸಬೇಕು ಅಂದರೆ ಬಸವಣ್ಣನ ಲಿಂಗಾಯತವನ್ನು ದ್ವೇಷಿಸಲೇಬೇಕು ಅಲ್ವಾ..? ನಿಮ್ಮ ಈ … Continue reading ಪ್ರತಾಪ್ ಸಿಂಹ ಗೌರಿ ಹತ್ಯೆ ಆರೋಪಿಯನ್ನು ಭೇಟಿ ಮಾಡಿದ್ದು ಲಿಂಗಾಯತ ದ್ವೇಷದಿಂದಲೇ? ಕೆಲವು ನೆಟ್ಟಿಗರ ಪ್ರಶ್ನೆ