ಬಸವಭಕ್ತರ ಪ್ರತಿಭಟನೆ ರದ್ದುಪಡಿಸಿದ್ದು ಯೋಗ್ಯ ನಿರ್ಣಯವಲ್ಲ

ಲಿಂಗಾಯತ ಹೋರಾಟಕ್ಕೆ ಇದರಿಂದ ಹಿನ್ನಡೆಯಾಗಿದೆ; ಪ್ರತಿಭಟನೆ ಮುಂದುವರೆಯಬೇಕು ಆಳಂದ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದ ವಿರುದ್ಧ ಜೂನ್ 28 ನಡೆಯಬೇಕಿದ್ದ ಬಸವ ಅನುಯಾಯಿಗಳ ಪ್ರತಿಭಟನಾ ಹೋರಾಟವನ್ನು ರದ್ದುಪಡಿಸಿರುವುದು ಅತ್ಯಂತ ಬೇಸರದ ಸಂಗತಿ. ಇದು ಯೋಗ್ಯ ನಿರ್ಣಯವಲ್ಲ, ನಿಜಕ್ಕೂ ಖಂಡನೀಯ ಬೆಳವಣಿಗೆ. ನಾವು ಬಸವಭಕ್ತರು ಕೋರ್ಟಿಗೆ ಹೋಗಿರಲಿಲ್ಲ. ಬಸವಕಲ್ಯಾಣ ತಾಲೂಕಿನ ಆಡಳಿತದ ನಿರ್ಣಯದ ವಿರುದ್ಧ ಕನ್ನೇರಿ ಸ್ವಾಮಿಯ ಬೆಂಬಲಿಗರು ಕೋರ್ಟಿಗೆ ಹೋಗಿದ್ದರು. ಈ ತೀರ್ಪು ಆ ಅರ್ಜಿಯ ವಾದಿ ಪ್ರತಿವಾದಿಗಳಿಗೆ ಅನ್ವಯಿಸುತ್ತದೆ. ಪ್ರತಿಭಟನೆ ಮಾಡಬೇಡಿ ಎಂದು ಮಾನ್ಯ … Continue reading ಬಸವಭಕ್ತರ ಪ್ರತಿಭಟನೆ ರದ್ದುಪಡಿಸಿದ್ದು ಯೋಗ್ಯ ನಿರ್ಣಯವಲ್ಲ