ಲಿಂಗಾಯತದಲ್ಲಿ ವೈದಿಕತೆ ಒಳಹೊಕ್ಕ ನಂತರ ಇಷ್ಟಲಿಂಗ ತೆಗೆದ ಶರಣರು

(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ) ಧಾರವಾಡ 12ನೇ ಶತಮಾನದಲ್ಲಿ ಬಸವಣ್ಣನವರು ಸೃಷ್ಟಿಸಿದ ಹೊಸ ಧರ್ಮದಲ್ಲಿ ಹಲವಾರು ಸಮುದಾಯಗಳು ಮುಖ್ಯವಾಗಿ ಶ್ರಮಿಕ ವರ್ಗಗಳು ಸೇರಿಕೊಂಡವು. ಆದರೆ ಬಸವಣ್ಣನವರ ನಂತರ ಲಿಂಗಾಯತ ಸಮಾಜ, ಧರ್ಮ ಕವಲೊಡೆಯಿತು. ಅನುಯಾಯಿಗಳಾಗಿ ಬಂದು ಗುರುಗಳಾಗಿ ಬದಲಾದ ವೀರಶೈವರ ಮೂಲಕ ವೈದಿಕತೆ ಮತ್ತೆ ನುಸುಳಿಲಿಂಗಾಯತದ ಅಂತರಂಗ … Continue reading ಲಿಂಗಾಯತದಲ್ಲಿ ವೈದಿಕತೆ ಒಳಹೊಕ್ಕ ನಂತರ ಇಷ್ಟಲಿಂಗ ತೆಗೆದ ಶರಣರು