ಬಸವ ಜಯಂತಿ: ಬೆಳಗಾವಿಯಲ್ಲಿ ಸಮಾನತೆ ಸಂದೇಶ ಸಾರಿದ ಬೃಹತ್ ಬೈಕ್ ರ‍್ಯಾಲಿ
ಬೆಳಗಾವಿ: ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ ಸಮಿತಿ ವತಿಯಿಂದ ಬಸವ ಜಯಂತಿ ಅಂಗವಾಗಿ ರವಿವಾರ ಬೆಳಿಗ್ಗೆ ‘ಸಮಾನತೆಗಾಗಿ ಬೃಹತ್ ಬೈಕ್ ರ್ಯಾಲಿ’ ನಡೆಯಿತು. ನಗರದ ಶಹಪೂರ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸಿ, ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು ಚಾಲನೆ ನೀಡಿದರು. ಮಹಾಪೌರರಾದ ಪ್ರೀತಿ ಕಾಮಕರ, ಉಪಮಹಾಪೌರ ಹನಮಂತ ಕೊಂಗಾಲಿ ಉಪಸ್ಥಿತರಿದ್ದರು. ಸುಮಾರು 2 ಸಾವಿರ ಬೈಕ್ ಗಳನ್ನು ಚಲಾಯಿಸುತ್ತ ಮಹಿಳಾ ಮತ್ತು ಪುರುಷ ಬಸವಭಕ್ತರು ಭಾಗವಹಿಸಿ, ಬಸವಪರ ಜಯಘೋಷಣೆಗಳೊಂದಿಗೆ ನಗರದಲ್ಲಿ ಸುಮಾರು 2೦ ಕಿ.ಮೀ. … Continue reading ಬಸವ ಜಯಂತಿ: ಬೆಳಗಾವಿಯಲ್ಲಿ ಸಮಾನತೆ ಸಂದೇಶ ಸಾರಿದ ಬೃಹತ್ ಬೈಕ್ ರ‍್ಯಾಲಿ
Copy and paste this URL into your WordPress site to embed
Copy and paste this code into your site to embed