ತಾತ್ವಿಕ ಸಂಘರ್ಷಕ್ಕೆ ಸನಾತನಿಗಳು ಬಹಿರಂಗವಾಗಿ ಕರೆಕೊಟ್ಟಿದ್ದಾರೆ

ಬಸವ ಸಂಘಟನೆಗಳು, ಲಿಂಗಾಯತ ಮಠಗಳು ರಚನಾತ್ಮಕ ಕಾರ್ಯಕ್ರಮ ರೂಪಿಸಲಿ ಬಸವ ಕಲ್ಯಾಣ ಕಲ್ಯಾಣ ಬಸವಾದಿ ಶರಣರ ನೆಲವು “ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ” “ನುಡಿದಡೆ ಮುತ್ತಿನ ಹಾರದಂತಿರಬೇಕು” ಎಂದು ಇಡೀ ಮನುಕುಲಕ್ಕೆ ನೈತಿಕ ಮತ್ತು ವ್ಯಕ್ತಿ ಗೌರವನ್ನು ಎತ್ತಿ ಹಿಡಿದ ಪುಣ್ಯಭೂಮಿಯಾಗಿದೆ. ಜೂನ್ 28ಕ್ಕೆ ಕನೇರಿ ಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶದ ವಿರುದ್ಧ ಮತ್ತು ಕನೇರಿ ಸ್ವಾಮಿಗಳ ವ್ಯಕ್ತಿ ನಿಂದನೆ ವಿರುದ್ಧ ಹೋರಾಟ, ವಾದ-ವಿವಾದಗಳು ನಡೆದು ಅಂತಿಮವಾಗಿ ಪ್ರಕರಣವು ನ್ಯಾಯಾಲಯದ … Continue reading ತಾತ್ವಿಕ ಸಂಘರ್ಷಕ್ಕೆ ಸನಾತನಿಗಳು ಬಹಿರಂಗವಾಗಿ ಕರೆಕೊಟ್ಟಿದ್ದಾರೆ