ಕನ್ನೇರಿ ಸ್ವಾಮಿ ಸಮಾವೇಶ ವಿರುದ್ಧ ಸೆಪ್ಟೆಂಬರ್ 25 ಕಲಬುರಗಿ ಚಲೋ
ವಚನ ಸಾಹಿತ್ಯ ತಿರುಚುತ್ತಿರುವ ಹಿಂದುತ್ವ ಸಮಾವೇಶದ ವಿರುದ್ಧ ಪ್ರತಿಭಟನಾ ರ್ಯಾಲಿ ಕಲಬುರಗಿ ಸೆಪ್ಟೆಂಬರ್ 27ರಂದು ಕಲಬುರಗಿಯಲ್ಲಿ ಆಯೋಜಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ವಿರೋಧಿಸಿ ಸೆಪ್ಟಂಬರ್ 25ರಂದು ನಗರದಲ್ಲಿ ಪ್ರತಿಭಟನಾ ರ್ಯಾಲಿ ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಬಸವತತ್ವ ಹಾಗೂ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಮುಖಂಡರು ತಿಳಿಸಿದರು. “ಅಂದು ಬೆಳಗ್ಗೆ 11 ಗಂಟೆಗೆ ಕನ್ನಡ ಭವನದಿಂದ ಜಗತ್ ವೃತ್ತದವರೆಗೆ ಬೃಹತ್ ರ್ಯಾಲಿ ನಡೆಸಿ, ಜಗತ್‌ನಲ್ಲಿ ವಿಚಾರ ಸಂಕಿರಣ ನಡೆಸಲಾಗುವುದು ಎಂದು ಸಮಿತಿ ಪ್ರಮುಖರಾದ ಆರ್.ಜಿ. … Continue reading ಕನ್ನೇರಿ ಸ್ವಾಮಿ ಸಮಾವೇಶ ವಿರುದ್ಧ ಸೆಪ್ಟೆಂಬರ್ 25 ಕಲಬುರಗಿ ಚಲೋ
Copy and paste this URL into your WordPress site to embed
Copy and paste this code into your site to embed