‘ಶಂಕರ ಬಿದರಿ, ಮನು ಬಳಿಗಾರ್ 21ನೇ ಶತಮಾನದ ಕೊಂಡಿ ಮಂಚಣ್ಣಗಳು’

ಇಂತವರು ನಮ್ಮ ಸಮಾಜದಲ್ಲಿರುವುದು ದುರಂತ: ಎಂ ಬಿ ಪಾಟೀಲ್ ಬೆಂಗಳೂರು “ಬಸವ ನಿಂದನೆ ಮಾಡಿರುವ ರವಿ ಹಂಜಿನ ‘ಬಸವ ಮಂಟಪ’ ಪುಸ್ತಕದ ಬಿಡುಗಡೆಗೆ ಹೋಗಿ ಬೆಂಬಲ ನೀಡಿದ ಶಂಕರ ಬಿದರಿ ಹಾಗೂ ಮನು ಬಳಿಗಾರ್ 21ನೇ ಶತಮಾನದ ಕೊಂಡಿ ಮಂಚಣ್ಣಗಳು,” ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದರು. “ನಿವೃತ ಡಿಜಿಪಿ ಶಂಕರ ಬಿದರಿ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ. ಇವರು ವಿಶ್ವವಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಪ್ಪಾಳೆ ಹೊಡೀತಾರೆ, ಭಾಷಣ ಮಾಡ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮನು ಬಳಿಗಾರ್ … Continue reading ‘ಶಂಕರ ಬಿದರಿ, ಮನು ಬಳಿಗಾರ್ 21ನೇ ಶತಮಾನದ ಕೊಂಡಿ ಮಂಚಣ್ಣಗಳು’