ಪ್ರವಚನ: ಶರಣರ ಮಹತಿಯ ಒಟ್ಟು ಸಾರವೇ ಪ್ರಭುಲಿಂಗಲೀಲೆ
ಕಲಬುರಗಿ: ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 3 ಬಸವಾದಿ ಶರಣರ ವಚನ ಸಿದ್ಧಾಂತ ಸರಳ ಸಿದ್ಧಾಂತ. ಅವರು ಜೀವನದ ಸತ್ಯತೆಯ ಸಂಸ್ಕೃತಿ ಕಲಿಸಿದರು. ಅವರ ಸತ್ಯ ವಚನಗಳನ್ನು ಸುಮ್ಮನೆ ಕೇಳಿದರೇ ಮನಸ್ಸು ಪ್ರಸನ್ನವಾಗುತ್ತದೆ. ಓದುಗರು, ಕೇಳುಗರು ಧನ್ಯರಾಗುತ್ತೇವೆ. ಮನುಷ್ಯ ಮೊದಲು ಉತ್ತಮ ಓದುಗ ಮತ್ತು ಕೇಳುಗನಾಗಬೇಕು. ಒಳ್ಳೆಯ ಕೇಳುಗ ಒಳ್ಳೆಯ ಹೇಳುಗನಾಗುತ್ತಾನೆ. ಇದನ್ನೇ ನಮ್ಮ ಪೂರ್ವಜರು ಶ್ರವಣಂ, ಕೀರ್ತನಂ, ಸ್ಮರಣಂ, ಪಾದಸೇವೆಯಂ, ಅರ್ಚನಂ, ಸಖ್ಯಂ ಎಂಬ ಎಂದು ಹೇಳಿದ್ದಾರೆ. ‘ಎನಗೆ ನಿಮ್ಮ ನೆನಹಾದಾಗಲೇ ಉದಯ, … Continue reading ಪ್ರವಚನ: ಶರಣರ ಮಹತಿಯ ಒಟ್ಟು ಸಾರವೇ ಪ್ರಭುಲಿಂಗಲೀಲೆ
Copy and paste this URL into your WordPress site to embed
Copy and paste this code into your site to embed