ಮರಾಠಿ ಭಾಷೆಯಲ್ಲಿ ಲೀಲಾವಿಶ್ವಂಭರ

ಪ್ರಭುಲಿಂಗಲೀಲೆ : ಒಂದು ಸಮಗ್ರ ಚಿಂತನೆ 20             ಮರಾಠಿ ಭಾಷೆಯಲ್ಲಿ ಬ್ರಹ್ಮದಾಸನೆಂಬ ಕವಿಯು ಪ್ರಭುಲಿಂಗ ಲೀಲೆಯನ್ನು ‘ಲೀಲಾವಿಶ್ವಂಭರ’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾನೆ. ಈತನ ಕಾಲ ಕ್ರಿ.ಶ. ೧೭೨೨. ತಮಿಳು ಮತ್ತು ಮರಾಠಿ ಪ್ರಭುಲಿಂಗಲೀಲೆಗಳು ಒಂದೇ ಬಗೆಯಾಗಿ ರೂಪಗೊಂಡಿವೆ. ಹಾಗೇ ನೋಡಿದರೆ ಬ್ರಹ್ಮದಾಸ ಕವಿಯು ತಮಿಳು ಕೃತಿಯನ್ನು ಗಮನಿಸಿಯೇ ಅನುವಾದಿಸಿರುವನೋ ಎಂಬ ಭಾವ ಮೂಡುತ್ತದೆ. ಈ ಉಭಯ ಕವಿಗಳು ಚಮಾರಸನನ್ನು ಅಕ್ಷರಶಃ ಅನುಸರಿಸುತ್ತ ಸಾಗಿದ್ದಾರೆ. ಇಬ್ಬರೂ ಬಳಸುವ ವರ್ಣನೆಗಳು ಹೃದಯಂಗಮವಾಗಿವೆ.  ಈ ವರ್ಣನೆಗಳ ಉಪಮೆ ಮತ್ತು ಸಾದೃಶ … Continue reading ಮರಾಠಿ ಭಾಷೆಯಲ್ಲಿ ಲೀಲಾವಿಶ್ವಂಭರ