ಮಾಯೆಯ ಗೆದ್ದು ಲೋಕಕಲ್ಯಾಣ ಯಾತ್ರೆಗೆ ಹೊರಟ ಅಲ್ಲಮ 3

ಪ್ರಭುಲಿಂಗಲೀಲೆ: ಸಮಗ್ರ ಚಿಂತನೆ 3 ಪ್ರತಿರಹಿತ ಪರಮಾರ್ಥ ಚಾರಿ ತ್ರತೆಯನೊಳಕೊಂಡ ಪ್ರಮೇಯನ ಗತಿಯ ಗಂಭೀರತೆಯ ನಿರ್ದೇಹಿಯ ನಿಜಾಕೃತಿಯ ಮತಿಯುತರು ಮಿಗೆ ತತ್ವ ವಿತ್ತುಗ ಳತಿಶಯದಿ ಲಾಲಿಸುವುದೀ ಸಂಗತಿಯ  ಸಂಗ್ರಹಿಸಿದ ಮಹಾ ಪ್ರಭುಲಿಂಗಲೀಲೆ ಚಾಮರಸ ಕವಿಯ ಪ್ರಭುಲಿಂಗಲೀಲೆಯನ್ನು ಬರೀ ಅಲ್ಲಮಪ್ರಭುವಿನ ಚರಿತ್ರೆಯನ್ನು ಹೇಳುವ ಕಾವ್ಯವೆಂದು ಮಾತ್ರ ಗ್ರಹಿಸಿದರೆ ಅದರ ಆಂತರಿಕ ವೈಭವ ನಮ್ಮ ಗಮನಕ್ಕೆ ಬರುವುದಿಲ್ಲ. ಈ ಕಾವ್ಯದ ಕಥೆಯ ಹಿಂದೆ ಒಂದು ಗಂಭೀರ ತಾತ್ತ್ವಿಕ ವಿನ್ಯಾಸವಿದೆ; ಕಥೆಯ ಪ್ರತಿಯೊಂದು ಘಟನೆಯ ಹಿಂದೆ ಒಂದು ತತ್ತ್ವವಿದೆ; ಪ್ರತಿಯೊಂದು ಪಾತ್ರದ … Continue reading ಮಾಯೆಯ ಗೆದ್ದು ಲೋಕಕಲ್ಯಾಣ ಯಾತ್ರೆಗೆ ಹೊರಟ ಅಲ್ಲಮ 3