ಪ್ರಭುಲಿಂಗಲೀಲೆ: ಒಂದು ಸಮಗ್ರ ಚಿಂತನೆ 22 ಚಾಮರಸ ಕವಿಯ ಪ್ರಭುಲಿಂಗಲೀಲೆಯಲ್ಲಿ ಗೋರಕ್ಷ–ಅಲ್ಲಮರ ಮುಖಾಮುಖಿ ಕೇವಲ ಮಾತಿನ ವಾದದಿಂದ ತೃಪ್ತಿಗೊಳ್ಳದೆ, ಸಿದ್ಧಿಯ ನಿಜಸ್ವರೂಪವನ್ನು ಪರೀಕ್ಷಿಸುವ ನಿರ್ಣಾಯಕ ಹಂತಕ್ಕೆ ತಲುಪುತ್ತದೆ. ತನ್ನ ಕಾಯಸಿದ್ಧಿಯ ಮೇಲಿನ ಅಚಲವಾದ ವಿಶ್ವಾಸದಿಂದ ಗೋರಕ್ಷನು ಅಲ್ಲಮಪ್ರಭುವಿನ ಮಾತುಗಳನ್ನು ಸವಾಲಾಗಿ ಸ್ವೀಕರಿಸುತ್ತಾನೆ. “ವಾದವೇತಕೆ? ಹಾಗಾದರೆ ಈ ಆಯುಧವನ್ನು ಹಿಡಿದುಕೋ; ನನ್ನ ದೇಹದಲ್ಲಿ ಎಷ್ಟು ಸತ್ವವಿದೆಯೋ ಅದೆಲ್ಲವನ್ನೂ ಉಪಯೋಗಿಸಿ ನನ್ನ ದೇಹಕ್ಕೆ ಹೊಡೆದು ನೋಡು. ಅದರಿಂದ ನನ್ನ ಒಂದು ಕೂದಲಾದರೂ ಹರಿದರೆ, ನಾನು ಸಿದ್ಧನಲ್ಲ” ಎಂಬ ಅವನ ಸವಾಲಿನಲ್ಲಿ … Continue reading ವಜ್ರದೇಹಿ-ಬಯಲದೇಹಿ ಮುಖಾಮುಖಿ-2
Copy and paste this URL into your WordPress site to embed
Copy and paste this code into your site to embed