ಅಲ್ಲಮಪ್ರಭು: ಹರಿಹರ-ಚಾಮರಸರ ದೃಷ್ಟಿ, ಸೃಷ್ಟಿ
(ದಿನಾಂಕ 8-9-26) ಪ್ರಭುಲಿಂಗಲೀಲೆ: ಒಂದು ಸಮಗ್ರ ಚಿಂತನೆ 27 ಚಾಮರಸ ಮತ್ತು ಹರಿಹರರು ಇಬ್ಬರೂ ಅಲ್ಲಮಪ್ರಭುವನ್ನು ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಮಹತ್ವದ ಆಧ್ಯಾತ್ಮಿಕ ವ್ಯಕ್ತಿತ್ವವಾಗಿ ರೂಪಿಸಿದ್ದಾರೆ. ಆದರೆ ಅವರ ನಿರೂಪಣೆಯ ದೃಷ್ಟಿಕೋನ, ಕಥನಪದ್ಧತಿ, ತಾತ್ತ್ವಿಕ ಆಶಯ ಮತ್ತು ಅಲ್ಲಮನ ವ್ಯಕ್ತಿತ್ವವನ್ನು ಗ್ರಹಿಸುವ ವಿಧಾನಗಳಲ್ಲಿ ಗಮನಾರ್ಹ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಕೇವಲ ಇಬ್ಬರು ಕವಿಗಳ ಶೈಲಿಭೇದವೆಂದು ನೋಡುವುದಕ್ಕಿಂತ, ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಅಲ್ಲಮಪ್ರಭುವಿನ ವ್ಯಕ್ತಿತ್ವ ಹೇಗೆ ಕ್ರಮೇಣ ಪುರಾಣಾತ್ಮಕ, ಆಧ್ಯಾತ್ಮಿಕ ಮತ್ತು ತಾತ್ತ್ವಿಕ ಪ್ರತಿಮೆಯಾಗಿ ರೂಪುಗೊಂಡಿತು ಎಂಬ ದೃಷ್ಟಿಯಿಂದ … Continue reading ಅಲ್ಲಮಪ್ರಭು: ಹರಿಹರ-ಚಾಮರಸರ ದೃಷ್ಟಿ, ಸೃಷ್ಟಿ
Copy and paste this URL into your WordPress site to embed
Copy and paste this code into your site to embed