ತನುವ ತೋಟವ ಮಾಡಿದ ಗೊಗ್ಗಯ್ಯನ ಪ್ರಸಂಗ 5

ಪ್ರಭುಲಿಂಗಲೀಲೆ : ಒಂದು ಸಮಗ್ರ ಚಿಂತನೆ 5 ಸುಳಿದು ಸುಖದಲಿ ತನ್ನ ಲೀಲೆಯ ಬೆಳೆಸ ಬೇಕೆಂದೊಂದು ವೇಷದ ಹೊಳಹಿನಲಿ ಬರುತಿರಲಿ ಕಟ್ಟಿದಿರಿನಲಿ ಚೆಲುವಾಗಿ ತಳಿದ ಕೆಂದಾವರೆಯ ನೆಯ್ದಿಲು ಗೊಳಿನ ನಾನಾಪರಿಯ ಪೂಗಿಡು ಗಳ ಲತಾಮಂಟಪದ ತೋಟವ ಕಂಡನಲ್ಲಮನು ದಿವ್ಯತೆಯಿಂದ ಅವತರಿಸಿದ ಈ ನಿರಂಜನ, ನಿರ್ಮಾಯದ ಜಂಗಮ ಅಲ್ಲಮಲಿಂಗನು ತನ್ನ ಸದ್ಗುರುವೆಂದು ಭಾವಿಸಿ ಗೊಗ್ಗಯ್ಯನು ಅವನ ಕಡೆಗೆ ನಡೆದು ಬರುತ್ತಿದ್ದ. ಮುಂದೆ ಒಂದು ತೋಟ ಕಾಣಿಸಿತು. ಕಣ್ಣಿಗೆ ಹಬ್ಬ ಕೊಡುವ ಬಣ್ಣಬಣ್ಣದ ಹೂಗಳು, ಮೂಗಿಗೆ ಪರಿಮಳದ ಜಾತ್ರೆ. ಅಂಥ … Continue reading ತನುವ ತೋಟವ ಮಾಡಿದ ಗೊಗ್ಗಯ್ಯನ ಪ್ರಸಂಗ 5