ಪರಮ ಪ್ರಸಾದಿ ಮರುಳಶಂಕರದೇವರ ಪ್ರಸಂಗ -1
ಪ್ರಭುಲಿಂಗಲೀಲೆ : ಒಂದು ಸಮಗ್ರ ಚಿಂತನೆ 12 ಬರುತ ಕಂಡನು ಪರಮಪಾವನ ಕರದ ಪಾಪಕ್ಷಯದ ಭವಭೀ ಕರವನಳಿದ ಮಹಾಪ್ರಸಾದಕುಂಡ ತೀರದಲಿ ಇರುಳು ಹಗಲೆಡೆವಿಡದೆ ಸೇವಿಪ ಮರುಳ ಶಂಕರದೇವರನು ನಿಜ ಕರುಣದಲಿ ಬಸವಣ್ಣನರಮನೆಯೊಳಗೆ ಪ್ರಭುರಾಯ ಚಾಮರಸನ ಪ್ರಭುಲಿಂಗಲೀಲೆಯಲ್ಲಿ ಬರುವ ಮರುಳಶಂಕರದೇವರ ಈ ಪ್ರಸಂಗವು ಶರಣ ಪರಂಪರೆಯಲ್ಲಿನ ಗುಪ್ತಭಕ್ತಿ, ಗುರುತತ್ತ್ವ, ಶಿವಾನುಭವ ಮತ್ತು ಅಂತರಂಗದ ಪರಿಪಕ್ವತೆಯನ್ನು ಅತ್ಯಂತ ಗಂಭೀರವಾಗಿ ನಿರೂಪಿಸುವ ಮಹತ್ವದ ಪ್ರಸಂಗವಾಗಿದೆ. ಅಲ್ಲಮಪ್ರಭುದೇವರು ನಿಷ್ಕಲಲಿಂಗಸ್ವರೂಪಿಗಳು. ಅವರ ಜ್ಞಾನಕ್ಕೆ ಮಿತಿ ಇಲ್ಲ; ಅರಿಯಲಾಗದ ತತ್ತ್ವವಿಲ್ಲ, ತಿಳಿಯಲಾಗದ ಅರಿವಿಲ್ಲ. ಸೂಕ್ಷ್ಮಕ್ಕಿಂತಲೂ ಸೂಕ್ಷ್ಮರೂ, … Continue reading ಪರಮ ಪ್ರಸಾದಿ ಮರುಳಶಂಕರದೇವರ ಪ್ರಸಂಗ -1
Copy and paste this URL into your WordPress site to embed
Copy and paste this code into your site to embed