ಪ್ರಭುಲಿಂಗಲೀಲೆಯಲ್ಲಿ ಇಷ್ಟಲಿಂಗೋಪಾಸನೆಯ ನಿರೂಪಣೆ 3

ಪ್ರಭುಲಿಂಗಲೀಲೆ : ಒಂದು ಸಮಗ್ರ ಚಿಂತನೆ 16 ಅದು ನಿಮಿತ್ತದಲಿಷ್ಟಲಿಂಗವೆಮೊದಲು ಬೇಹುದು ನಿತ್ಯ ನಿರ್ಮಲಪದವ ಪಡೆದಿಹೆನೆಂಬ ಪಾವನ ಬುದ್ಧಿವಂತಂಗೆಹೃದಯದೊಳಗಾ ಪ್ರಾಣಲಿಂಗದಹದನನರಿವೊಡೆ ಸಚ್ಚಿದಾನಂದದಲಿ ನಿಲುವೊಡೆ ಮುಖ್ಯವಿದು ಮಾಯೆಗೆ ಬಂಧಿತನಾದ ಜೀವಿಯು ಅನೇಕ ಜನ್ಮಗಳಲ್ಲಿ ಅನೇಕ ದೇಹಗಳನ್ನು ಧರಿಸುತ್ತಾ ಸಂಸಾರದ ಚಕ್ರದಲ್ಲಿ ಸುತ್ತುತ್ತಿರುತ್ತಾನೆ. ದೇಹ ಬದಲಾಗುತ್ತದೆ; ಕಾಲ ಬದಲಾಗುತ್ತದೆ; ಪರಿಸ್ಥಿತಿಗಳು ಬದಲಾಗುತ್ತವೆ. ಆದರೆ ಜೀವಿಯೊಳಗಿನ ಅಜ್ಞಾನ, ವಾಸನೆ, ಕರ್ಮಬಂಧನಗಳು ಅವನನ್ನು ಮತ್ತೆ ಮತ್ತೆ ಅದೇ ಸಂಸಾರಚಕ್ರಕ್ಕೆ ಎಳೆಯುತ್ತವೆ. ದೇಹವಿರುವವರೆಗೆ ಕರ್ಮವನ್ನು ಮಾಡಲೇಬೇಕಾಗುತ್ತದೆ. ಮಾಡಿದ ಕರ್ಮಕ್ಕೆ ಅನುಗುಣವಾಗಿ ಪುಣ್ಯ–ಪಾಪಗಳ ಬಂಧನವೂ ಉಂಟಾಗುತ್ತದೆ. … Continue reading ಪ್ರಭುಲಿಂಗಲೀಲೆಯಲ್ಲಿ ಇಷ್ಟಲಿಂಗೋಪಾಸನೆಯ ನಿರೂಪಣೆ 3