ಪ್ರವಚನ: ಸಿದ್ಧರಾಮನಿಗೆ ಲಿಂಗಸೂತ್ರ ಬೋಧಿಸಿದ ಚನ್ನಬಸವಣ್ಣ
ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 21 ಕಲಬುರಗಿ: ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ! ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು. ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ? ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ? ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು ಬದುಕಿದೆನು ಕಾಣಾ ಸಿದ್ಧರಾಮಯ್ಯಾ. ಶರಣರಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರ. ಅಸಂಖ್ಯಾತ ಶರಣಗಣ ತಿಂಥಣಿಯಿಂದ ಕಂಗೊಳಿಸುತ್ತಿದ್ದ ಕಲ್ಯಾಣಪುರ ಪ್ರವೇಶಿಸಿದ ಬಳಿಕ ಬಸವಣ್ಣನವರು ನಿರ್ಮಿಸಿದ್ದ … Continue reading ಪ್ರವಚನ: ಸಿದ್ಧರಾಮನಿಗೆ ಲಿಂಗಸೂತ್ರ ಬೋಧಿಸಿದ ಚನ್ನಬಸವಣ್ಣ
Copy and paste this URL into your WordPress site to embed
Copy and paste this code into your site to embed