ತಲೆತಿರುಕರ ಬಗ್ಗೆ ಮಾತನಾಡುವುದು ಹೇಸಿಗೆ ಮೇಲೆ ಕಲ್ಲು ಒಗೆದಂತೆ: ಸಾಣೇಹಳ್ಳಿ ಸ್ವಾಮೀಜಿ
ಸಾಣೇಹಳ್ಳಿ ಕೆಲವರು ಭ್ರಮಾದೀನರಿರುತ್ತಾರೆ. ದೊಡ್ಡವರನ್ನು ಕೆಣಕಿದರೆ ತಮ್ಮ ಬೇಳೆ ಬೇಯುತ್ತದೆ ಎನ್ನುವ ಹುಚ್ಚು ಕಲ್ಪನೆ ಅವರದು. ಆ ವರ್ಗಕ್ಕೆ ಸೇರಿದ ತಲೆತಿರುಕರ ಬಗ್ಗೆ ಬರೆಯುವುದು, ಮಾತನಾಡುವುದು ಹೇಸಿಗೆ ಮೇಲೆ ಕಲ್ಲು ಒಗೆದಂತೆ. ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಮುಂದಾದವರು ತಾವೇ ಮಸಿ ಬಳಿಸಿಕೊಳ್ಳುತ್ತಾರೆ. ಇಂಥವರ ಬಗ್ಗೆ ನಾವು ಈ ಹಿಂದೆ ಮಾತನಾಡಿದ್ದೇವೆ, ಬರೆದಿದ್ದೇವೆ. ಹೀಗೆ ಮಾಡುವುದರಿಂದ ತಾವು ಮತ್ತಷ್ಟು ದೊಡ್ಡವರಾಗುತ್ತೇವೆ ಎನ್ನುವ ದಡ್ಡರಿಗೆ ಬೆಲೆ ಕೊಡದೆ ಉದಾಸೀನ ಮಾಡುವುದೇ ಕ್ಷೇಮ. ಬಸವಾದಿ ಶರಣರು ಐತಿಹಾಸಿಕ, ನೈಜ ಧಾರ್ಮಿಕ, … Continue reading ತಲೆತಿರುಕರ ಬಗ್ಗೆ ಮಾತನಾಡುವುದು ಹೇಸಿಗೆ ಮೇಲೆ ಕಲ್ಲು ಒಗೆದಂತೆ: ಸಾಣೇಹಳ್ಳಿ ಸ್ವಾಮೀಜಿ
Copy and paste this URL into your WordPress site to embed
Copy and paste this code into your site to embed