ದಾಖಲೆ: AI ಬಳಸಿ 432 ವಚನಗಳಿಗೆ ಸಂಗೀತ ನೀಡಿದ ಫಕೀರಗೌಡ ಎಂ. ಹಾದಿಮನಿ
ಬೆಳಗಾವಿ ಕೃತಕ ಬುದ್ಧಿಮತ್ತೆ (AI) ಬಳಸಿ ಬಸವಣ್ಣನವರ ೪೦೯ ವಚನಗಳಿಗೆ ಸಂಗೀತ ಸಂಯೋಜನೆ ಮಾಡಿದ ಫಕೀರಗೌಡ ಎಂ. ಹಾದಿಮನಿ ಅವರಿಗೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಮಾನ್ಯತೆ ದೊರೆತಿದೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಹಾದಿಮನಿ ಡಿಸೆಂಬರ್ ೨೮, ೨೦೨೫ ರಿಂದ ಜನವರಿ ೨೧, ೨೦೨೬ರವರೆಗೆ, ಅಂದರೆ ಕೇವಲ ೨೫ ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಒಟ್ಟು 432 ವಚನಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದರಲ್ಲಿ ಇಂಡಿಯಾ ಬುಕ್ ಆಫ್ ರೆಕಾಡ್ಸ್ ಸಂಸ್ಥೆ ಅವರು 409 ವಚನಗಳನ್ನು … Continue reading ದಾಖಲೆ: AI ಬಳಸಿ 432 ವಚನಗಳಿಗೆ ಸಂಗೀತ ನೀಡಿದ ಫಕೀರಗೌಡ ಎಂ. ಹಾದಿಮನಿ
Copy and paste this URL into your WordPress site to embed
Copy and paste this code into your site to embed