1904ರ ನಿರ್ಣಯಗಳು: ವೀರಶೈವರು ಹಿಂದೂಗಳು, ಜಂಗಮರೇ ಸ್ವಾಮಿಗಳಾಗಲಿ (ಭಾಗ 2)
1904-1940: ಲಿಂಗಾಯತ ಇತಿಹಾಸ ಬದಲಿಸಿದ ಆ ಮೂವತ್ತಾರು ವರ್ಷಗಳು ಬೆಂಗಳೂರು ಹಾನಗಲ್ ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪನೆಯಾಯಿತು. ಮೊದಲ ಅಧಿವೇಶನ ಧಾರವಾಡದಲ್ಲಿ ನಡೆಯಿತು. ಕೆಲವು ಮೂಲಗಳು ಮೊದಲ ಅಧಿವೇಶನ 1903ರಲ್ಲಿ ನಡೆಯಿತೆನ್ನುತ್ತವೆ, ಇನ್ನು ಕೆಲವು 1904 ಎನ್ನುತ್ತವೆ.ಒಂದು ವರ್ಷದ ಈ ವ್ಯತ್ಯಾಸ ನನ್ನ ವಾದಕ್ಕೆ ಮುಖ್ಯವಲ್ಲ. ಮುಖ್ಯವಾದದ್ದು ಅಲ್ಲಿ ಕೈಗೊಂಡ ನಿರ್ಣಯಗಳು. ಆ ಮೊದಲ ಅಧಿವೇಶನದಲ್ಲಿ ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಒಂದು, ವೀರಶೈವರು ವೇದ, ಉಪನಿಷತ್ತು, ಶಾಸ್ತ್ರ, ಪುರಾಣ ಮತ್ತು ಆಗಮಗಳನ್ನು ಒಪ್ಪುತ್ತಾರೆ.ಎರಡು, … Continue reading 1904ರ ನಿರ್ಣಯಗಳು: ವೀರಶೈವರು ಹಿಂದೂಗಳು, ಜಂಗಮರೇ ಸ್ವಾಮಿಗಳಾಗಲಿ (ಭಾಗ 2)
Copy and paste this URL into your WordPress site to embed
Copy and paste this code into your site to embed