ಕಳಬೇಡ ಅಂದವ ಕಳ್ಳನಂತ! ಕೊಲಬೇಡ ಅಂದವ ಕೊಲೆಗಾರನಂತ! (ಭಾಗ 1)

ವಿಚಿತ್ರ ವೀರ್ಯ ಸಂತಾನಿಗಳಿಗೆ ಉತ್ತರ. ಬೆಂಗಳೂರು ಕಳಬೇಡ ಅಂದವ ಕಳ್ಳನಂತ! ಕೊಲಬೇಡ ಅಂದವ ಕೊಲೆಗಾರನಂತ! ಹುಸಿಯ ನುಡಿಯಲು ಬೇಡ ಅಂದವ ಸುಳ್ಳನಂತ! ನಮ್ಮಪ್ಪ ಬಸವಣ್ಣನ ಮ್ಯಾಲೆ ಹಿಂಗ ಆರೋಪ ಹೊರಿಸಿದವರಿಗೆ ಉತ್ತರ ಬ್ಯಾಡೇನು? ಇಂದು ಬೆಂಗಳೂರಾಗ ಅದೇ ಮಾತಿನ ಆರುನೂರು ಪುಟದ ಪುಸ್ತಕ ಬಿಡುಗಡೆ. ಅದಕ್ಕೂ ಮೊದಲ, ವಿಚಿತ್ರ ವೀರ್ಯ ಸಂತಾನಿಗಳಿಗೆ ಉತ್ತರ. ಲೇಖಕರ ಹೆಸರು ನಾ ತಗೊಳ್ಳಂಗಿಲ್ಲ. ಅವರಿಗೊಂದು ಹೆಸರು ಅವರ ನಡತಿಯಿಂದನ ಸಿಕ್ಕದ. ಸಂದರ್ಶನದಾಗ ತಮ್ಮ ವಿರೋಧಿಗೆ “ದಮ್ ಇದ್ರ ಬಾರಪ್ಪ” ಅಂತ ಸವಾಲು … Continue reading ಕಳಬೇಡ ಅಂದವ ಕಳ್ಳನಂತ! ಕೊಲಬೇಡ ಅಂದವ ಕೊಲೆಗಾರನಂತ! (ಭಾಗ 1)