ವಿಜಯಪುರದಲ್ಲಿ ಬಸವ ಜಯಂತಿ: ಮಹಿಳೆಯರ ಬೈಕ್ ರ‍್ಯಾಲಿ

ವಿಜಯಪುರ ಬಸವ ಜಯಂತಿ ಉತ್ಸವದ ಅಂಗವಾಗಿ ವಿಜಯಪುರ ನಗರದಲ್ಲಿ ರವಿವಾರ ನೂರಾರು ಮಹಿಳೆಯರಿಂದ ಭವ್ಯ ಬೈಕ್ ರ್ಯಾಲಿ ನಡೆಯಿತು. ನಗರದಲ್ಲಿನ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ರ್ಯಾಲಿ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದವರೆಗೆ ಸಾಗಿತು. ಏಪ್ರಿಲ್ 19 ಮತ್ತು 20ರಂದು ನಡೆಯುತ್ತಿರುವ ಬಸವ ಜಯಂತಿ ಉತ್ಸವದ ಅಂಗವಾಗಿ ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾಡಳಿತ ಸಂಯುಕ್ತವಾಗಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ರ್ಯಾಲಿಗೆ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷೆ ಮಹಾದೇವಿ ಗೋಕಾಕ ಹಾಗೂ ಉಪಾಧ್ಯಕ್ಷೆ … Continue reading ವಿಜಯಪುರದಲ್ಲಿ ಬಸವ ಜಯಂತಿ: ಮಹಿಳೆಯರ ಬೈಕ್ ರ‍್ಯಾಲಿ