ಪ್ರವಚನ: ವಿಶ್ವದ ಮೊದಲ ಪಾರ್ಲಿಮೆಂಟ್ ಸ್ಥಾಪಕ ಬಸವಣ್ಣ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 17 ಕಲಬುರಗಿ: ಕೂಡಲ ಸಂಗಮದಲ್ಲಿ 21 ವರ್ಷಗಳ ಕಾಲ ವೇದಾಗಮ, ಶಾಸ್ತ್ರಗಳ ಅಧ್ಯಯನ ಮಾಡಿದ ಬಸವಣ್ಣನವರು ಅಲ್ಲಿಯೂ ದೇವ ಮತ್ತು ಭಕ್ತರ ಮಧ್ಯೆ ಮಧ್ಯವರ್ತಿಗಳಿರುವುದನ್ನು ಕಾಣುತ್ತಾರೆ. ಈ ಧಾರ್ಮಿಕ,‌ ಸಾಮಾಜಿಕ ಕಟ್ಟಳೆಯಿಂದ ‘ದೂರ’ ಉಳಿದ ಜನರ ಬದುಕು ಹಸನಾಗುವುದಕ್ಕೆ ಏನು ಮಾಡಬೇಕು? ಇದೆಲ್ಲ ಹೀಗೇಕೆ? ಎಂದು ತನ್ನೊಳಗೆ ತಾನು ಅಂತರ್ಮುಖಿಯಾಗುತ್ತಾನೆ. ಭಕ್ತಿಯೆಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜವಂಕುರಿಸಿ, ಕಲ್ಲೊಳಗೆ ಹೊನ್ನುಂಟು ಎಂಬಿತ್ಯಾದಿಯಾಗಿ ಚಿಂತಿಸಿ ಜ್ಞಾನ ಗುರುವಾಗಿ ಕರಸ್ಥಲಕ್ಕೆ ಬಂದ … Continue reading ಪ್ರವಚನ: ವಿಶ್ವದ ಮೊದಲ ಪಾರ್ಲಿಮೆಂಟ್ ಸ್ಥಾಪಕ ಬಸವಣ್ಣ