ಬಸವಕಲ್ಯಾಣ: ಬಂಡಾಯವೆದ್ದ ಯುವಕರ ಪಡೆಯನ್ನು ಬೆಂಬಲಿಸೋಣ

ಬಸವಕಲ್ಯಾಣ ಕನ್ನೇರಿ ಸ್ವಾಮಿ ನೇತೃತ್ವದ ಬಸವಾದಿ ಶರಣರ ಹಿಂದೂ ಸಮಾವೇಶ ಈ ತಾತ್ವಿಕ ಹೆಸರಿನ ವಿರುದ್ಧ ನಾವು ಧ್ವನಿ ಎತ್ತಲೇಬೇಕು. ವೈದಿಕ ಸನಾತನಿಗಳು ಲಿಂಗಾಯತ ಧರ್ಮವನ್ನು ಸನಾತನ ಧರ್ಮ ಮಾಡಲು ಹೊರಟಿರುವ ಕುತಂತ್ರ ನೀತಿ ಸರ್ವರಿಗೂ ತಿಳಿದಿರುವಂತದ್ದೇ. ಇವರ ಈ ಕಲಬೆರಕೆ ಕಾರ್ಯಕ್ರಮ ವಿರುದ್ಧ ಬಂಡಾಯವೆದ್ದಿರುವ ಬಸವತತ್ವದ ಯುವಜನತೆ ಇಂದು ಬಸವಕಲ್ಯಾಣದಲ್ಲಿ ಅಹಿಂಸಾತ್ಮಕವಾಗಿ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ. ಈ ಹೋರಾಟವು ದಿಕ್ಕು ತಪ್ಪಬಾರದೆಂದು ಮಠಾಧೀಶರ ಮತ್ತು ಮುಂದಾಳತ್ವ ನಾಯಕರನ್ನು ಕೈಬಿಟ್ಟಿದ್ದು ಸೂಕ್ತ ನಿರ್ಧಾರ. ಈ ವರೆಗೆ ಕಾನೂನಾತ್ಮಕವಾಗಿ … Continue reading ಬಸವಕಲ್ಯಾಣ: ಬಂಡಾಯವೆದ್ದ ಯುವಕರ ಪಡೆಯನ್ನು ಬೆಂಬಲಿಸೋಣ