ಹನ್ನೆರಡನೆಯ ಶತಮಾನದ ವಚನಾಂದೋಲನದಲ್ಲಿ ಒಬ್ಬ ಪ್ರವಾದಿಯೂ ಇಲ್ಲ, ಅವನ ಅನುಯಾಯಿಗಳು ಇಲ್ಲ…

ಬಸವ ಮೀಡಿಯಾ
ಬಸವ ಮೀಡಿಯಾ

ಹನ್ನೆರಡನೆಯ ಶತಮಾನದ ವಚನಾಂದೋಲನದಲ್ಲಿ ಒಬ್ಬ ಪ್ರವಾದಿಯೂ ಇಲ್ಲ, ಅವನ ಅನುಯಾಯಿಗಳು ಇಲ್ಲ…

ಬಹುಷಃ ಜಗತ್ತಿನ ಎಲ್ಲಾ ಧರ್ಮಗಳಿಗೂ, ಒಬ್ಬ ಪ್ರವಾದಿ, ಉಳಿದವರೆಲ್ಲಾ ಅನುಯಾಯಿಗಳು.. ಆದರೆ ಹನ್ನೆರಡನೆಯ ಶತಮಾನದ ವಚನಾಂದೋಲನದಲ್ಲಿ ಒಬ್ಬ ಪ್ರವಾದಿಯೂ ಇಲ್ಲ, ಅವನ ಅನುಯಾಯಿಗಳು ಇಲ್ಲ, ಅಲ್ಲಿ ಎಲ್ಲರೂ ತಂತಮ್ಮ ಪ್ರಜ್ಞೆಯನ್ನೇ ತಮ್ಮ ದೈವ ಮಾಡಿಕೊಂಡು ಸಮೂಹವಾಗಿ ಅರಳುವ ಒಂದು
ಅದ್ಭುತ, ಜಗತ್ತಿನಲ್ಲಿ ಎಲ್ಲೂ ಇಲ್ಲದ್ದು ಈ ನೆಲದಲ್ಲಿ ಸಂಭವಿಸಿಬಿಟ್ಟಿತು.

ದೇವನೂರು ಮಹಾದೇವ
ಎದೆಗೆ ಬಿದ್ದ ಅಕ್ಷರ

Share This Article
Leave a comment

Leave a Reply

Your email address will not be published. Required fields are marked *