ಬೆಂಗಳೂರು
ಬಸವ ಜಯಂತಿಗೆ ರಾಜ್ಯಾದ್ಯಂತ ಸಂಭ್ರಮದ ಸಿದ್ದತೆಗಳು ನಡೆಯುತ್ತಿವೆ.
ಕಳೆದ ಒಂದು ವರ್ಷದಿಂದ ಲಿಂಗಾಯತ ಸಮಾಜದ ಮೇಲೆ ಹಲವಾರು ರೀತಿಗಳಲ್ಲಿ ಸಾಂಸ್ಕೃತಿಕ ದಾಳಿ ನಡೆಯುತ್ತಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿಯವರು ಬಸವ ಜಯಂತಿಗೆ ರೇಣುಕಾಚಾರ್ಯರ ಜಯಂತಿ ಜೋಡಿಸುವ ಸುತ್ತೋಲೆ ಈ ನಿಟ್ಟಿನಲ್ಲಿ ನಡೆದಿರುವ ಹೊಸ ಪ್ರಯತ್ನವಷ್ಟೇ.
ಈ ಹಿನ್ನಲೆಯಲ್ಲಿ ಏಪ್ರಿಲ್ 30ರ ವಿವಿಧ ಜಿಲ್ಲೆಗಳಲ್ಲಿ ಬಸವ ಜಯಂತಿಯ ಸಿದ್ದತೆಗಳು ಹೇಗೆ ನಡೆದಿವೆ, ಈ ವರ್ಷದ ಆಚರಣೆಯಲ್ಲಿ ಏನಾದರೂ ವಿಶೇಷತೆಯಿದೆಯೇ?
ಇಂದು ರಾತ್ರಿ 8.30ಕ್ಕೆ ಬಸವ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ:
- ಶರಣ ಆರ್ ಜಿ ಶೆಟಗಾರ, ಕಲಬುರಗಿ
- ಶರಣೆ ಶರಣಮ್ಮ ಕಲ್ಮಂಗಿ, ಕೊಪ್ಪಳ
- ಶರಣ ಪಂಚಾಕ್ಷರಿ ಹಿರೇಮಠ, ಬೆಂಗಳೂರು
ದಿನಾಂಕ : ಎಪ್ರಿಲ್ 25, 2025
ಸಮಯ : ರಾತ್ರಿ 8:30 – 9:30
ಪ್ರಾಸ್ತಾವಿಕ ಹಾಗೂ ಸಮಾರೋಪ ನುಡಿ,
ಡಾ. ಹೆಚ್ ಎಂ ಸೋಮಶೇಖರಪ್ಪ.
ಕಾರ್ಯಕ್ರಮ ನಿರ್ವಹಣೆ: ಕುಮಾರಣ್ಣ ಪಾಟೀಲ.
ದಯವಿಟ್ಟು ಗಮನಿಸಿ:
ಅತಿಥಿಗಳು ಪ್ರತಿಯೊಬ್ಬರು 10 ನಿಮಿಷ ಮಾತನಾಡಲಿದ್ದಾರೆ.
ನಂತರ 15 ನಿಮಿಷ ಮುಕ್ತ ವೇದಿಕೆ
(ಆಸಕ್ತರಿಗೆ ಮಾತನಾಡಲು ಅವಕಾಶ)
ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ,
ನಿಂದನೆಗೆ ಅವಕಾಶವಿರುವುದಿಲ್ಲ.
✅ಬಸವ ಬೆಳಗಿನ ಶರಣು ಶರಣಾರ್ಥಿಗಳು
**********************************
🌹🚩#ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರು ಮನೆ ಮನದ ಅಭಿಯಾನ -2025🚩🌹.
**********************************
🚩🌹ಬಸವಾದಿ ಶರಣರ 22000+ ವಚನಗಳನ್ನು ಹೊಂದಿದ ವೆಬ್ ಸೈಟ್. ಇತರೆ ಭಾಷೆಗಳಲ್ಲಿ ಎಲ್ಲಾ ವಚನಗಳನ್ನು ಬಾಷಾಂತರಿಸಲು ಅವಕಾಶವಿದೆ. ನೊಡಲು ಇಲ್ಲಿ ಕ್ಲಿಕ್ ಮಾಡಿ….👇
http://vachana.taralabalu.in/index2.php 🌹🚩 ********************************** 🌹🚩ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ.
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ.
ವ್ರತಹೀನನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ. ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
🌹🚩ಶರಣೆ ಸೂಳೆ ಸಂಕವ್ವೆಯವರು🌹🚩
**********************************
🌹🚩ಎಲ್ಲ ಬಸವ ಭಕ್ತರು ಮರೆಯದೇ ಬನ್ನಿ 🙏
ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರ ರವರನ್ನು
ಪೂಜಿಸೋಣ!!!
ಸ್ಮರಿಸೋಣ!!!
ನಮಿಸೋಣ!!!
🌹🚩ಶ್ರೀ ಬಸವೇಶ್ವರ ಪ್ರಚಾರ ಸಮಿತಿ.
8050508761🌹🚩
**********************************
🌹🚩 ಶುಭೋದಯ 🚩🌹🌹ಶುಭದಿನ🌹Good Morning 🌹Have A Nice day👏🙏🌹🚩
Super