ಕೊಲ್ಹಾಪುರದ ರಾಜಾಪೂರವಾಡಿಯಲ್ಲಿ ಬಸವಧರ್ಮ ಪ್ರವಚನ

ಬಸವ ಮೀಡಿಯಾ
ಬಸವ ಮೀಡಿಯಾ

 ಕೊಲ್ಹಾಪುರ :

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ರಾಜಾಪೂರವಾಡಿಯಲ್ಲಿ ಬಸವ ಮಂಟಪದ ವಾರ್ಷಿಕೋತ್ಸವದ ಅಂಗವಾಗಿ, ಬೆಳಗಾವಿ ಜಿಲ್ಲೆಯ ನಾಗನೂರ ಗುರುಬ‌ಸವ ಮಠದ ಪೂಜ್ಯ ಬಸವಗೀತಾ ಮಾತಾಜಿ ಅವರಿಂದ ‘ಬಸವಧರ್ಮ ಪ್ರವಚನ’ವನ್ನು ಹಮ್ಮಿಕೊಳ್ಳಲಾಗಿದೆ.

ಡಿಸೆಂಬರ್ 21ರಿಂದ ಆರಂಭವಾಗಿ 25 ರವರೆಗೆ 5 ದಿನಗಳ ಕಾಲ ಪ್ರತಿದಿನ ಸಂಜೆ 7 ಗಂಟೆಯಿಂದ 8 ಗಂಟೆಯವರೆಗೆ ಬಸವ ಮಂಟಪದ ಆವರಣದಲ್ಲಿ ನಡೆಯಲಿದೆ.

ಊರಿನ ಶರಣ ಶರಣರೆಯರೆಲ್ಲ ಪ್ರವಚನಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಹಿರಿಯರು ಹಾಗೂ ಬಸವ ಮಂಟಪದ ಸರ್ವಸದಸ್ಯರು ಕೋರಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *