ಗದಗ:
ಯಡೆಯೂರು ತೋಂಟದ ಸಿದ್ಧಲಿಂಗೇಶ್ವರರು, ಗದಗ ತೋಂಟದಾರ್ಯ ಮಠದ ಪರಮಭಕ್ತರಾಗಿದ್ದ, ಸಮಾಜಮುಖಿ ಚಿಂತಕರಾದ ಶಿವರುದ್ರಪ್ಪ ಸಿದ್ಧಲಿಂಗಪ್ಪ ಕಳಸಾಪುರಶೆಟ್ರ (73) ಗುರುವಾರ ಮುಂಜಾನೆ 11.30ಕ್ಕೆ ಗದುಗಿನಲ್ಲಿ ಲಿಂಗೈಕ್ಯರಾಗಿದ್ದಾರೆ.
ಅಂತ್ಯಕ್ರಿಯೆ ಇಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮುಂಡರಗಿ ತಾಲ್ಲೂಕು ಹಟ್ಟಿ ಗ್ರಾಮದ ಅವರ ತೋಟದಲ್ಲಿ ನೆರವೇರುವದು.
