“ವಚನ ದರ್ಶನದಂತಹ ಪುಸ್ತಕಗಳು ಹೊರಾಗ್ ಬರಾಕು ಹೆದರ್ಬೇಕು” (ವಿಡಿಯೋ)

ಶಿವಕುಮಾರ್ ಉಪ್ಪಿನ
ಶಿವಕುಮಾರ್ ಉಪ್ಪಿನ

ವಿವಾದಿತ ವಚನ ದರ್ಶನ ಪುಸ್ತಕದ ವಿರುದ್ಧ ಡಿ ಪಿ ನಿವೇದಿತಾ ಅವರು ಇನ್ನೊಂದು ವಿಡಿಯೋ ಮಾಡಿದ್ದಾರೆ:

ವಚನ ದರ್ಶನ ಅನ್ನೋ ಪುಸ್ತಕ ಬಸವಣ್ಣನವರ ಬಗ್ಗೆ ತಪ್ಪು ತಪ್ಪು ಸಂದೇಶ ಕೊಡ್ತಾ ತಿರಗಾಕ್ ಹತ್ತೈತಿ…

ಬಸವಣ್ಣನವರು ವೇದಾಭಿಮಾನಿಯಂತೆ, ಹೊಸದಾಗಿ ಏನೂ ಮಾಡಲಿಲ್ಲವಂತೆ, ಸಂಸ್ಕೃತ ಶ್ಲೋಕಗಳನ್ನೇ ಕನ್ನಡದಲ್ಲಿ ಬರೆದ್ರಂತೆ

ನಾವು ಲಿಂಗಾಯತರಾಗಿದ್ದವರು ಸುಮ್ಮನ ಕೂತೀವಿ…

ಎಷ್ಟೋ ಜನ ಲಿಂಗಾಯತರಿಗೆ ವಚನಗಳು ಗೊತ್ತಿಲ್ಲ, ಬಸವಣ್ಣ ಗೊತ್ತಿಲ್ಲ… ಶಿವ ಪಾರ್ವತೀ ಜತೆ ಬಸವಣ್ಣನವರನ್ನೂ ಒಂದು ದೇವರು ಮಾಡಿ ಕೂರಿಸಾರಾ

ಬಸವಣ್ಣ ಯಾರು, ವಚನ ಸಾಹಿತ್ಯ ಅಂದರೆ ಏನು, ಇಷ್ಟಲಿಂಗ ಅಂದರೆ ಏನು ಅಂತ ಲಿಂಗಾಯತರು ಸರಿಯಾಗಿ ಅಧ್ಯಯನ ಮಾಡಿಕೊಂಡ್ರೆ ನಮಗೆ ಒಗ್ಗಟ್ಟಾಗಿ ಹೋರಾಡುವ ಮನಸ್ಥಿತಿ ನಮ್ಮಲ್ಲಿ ಹುಟ್ಟಿಕೊಳ್ತದೆ.

ವಚನ ದರ್ಶನದಂತಹ ಪುಸ್ತಕಗಳು ಹೊರಾಗ್ ಬರಾಕು ಹೆದರ್ಕೋತಾವೆ

ಬಸವಣ್ಣ ಕೊಟ್ಟಿರುವ ಲಿಂಗಾಯತ ಧರ್ಮ ಉಳಿಸಿ ಬೆಳಸಿಕೊಳ್ಳದಿದ್ದರೆ ಮುಂದೊಂದು ದಿನ ಬಹಳ ದುಸ್ತರವಾದ ಪರಿಸ್ಥಿತಿ ಲಿಂಗಾಯತರಿಗೆ ಬರತ್ತೆ…

Share This Article
1 Comment

Leave a Reply

Your email address will not be published. Required fields are marked *