ಸಾಣೇಹಳ್ಳಿ ನಿಜಾಚಾರಣೆ ಕಮ್ಮಟ ಶಿಬಿರಕ್ಕೆ ಆನ್ಲೈನ್ ನೋಂದಣಿ ಶುರು

ಬಸವ ಮೀಡಿಯಾ
ಬಸವ ಮೀಡಿಯಾ

ಸಾಣೇಹಳ್ಳಿ

ಸಾಣೇಹಳ್ಳಿ ಶ್ರೀಮಠದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಮಾರ್ಗದರ್ಶನದಲ್ಲಿ 2024ರ ಅಕ್ಟೋಬರ್ 14 ಮತ್ತು 15 ರಂದು ವಚನಾಧಾರಿತ ನಿಜಾಚಾರಣೆ ಕಮ್ಮಟ ಆಯೋಜಿಸಲಾಗಿದೆ.

ಈ ಕಮ್ಮಟದಲ್ಲಿ ಈ ಕೆಳಕಂಡ ವಿಷಯಗಳ ವಿಷಯ ಮಂಡನೆ ಹಾಗೂ ಪ್ರಾತ್ಯಕ್ಷಿಕೆ ಇರುತ್ತದೆ.

1 ಅಷ್ಟಾವರಣದ ಸ್ಥೂಲ ಪರಿಚಯ – ಶ್ರೀ ಪಿ. ರುದ್ರಪ್ಪ
2 ಆಚರಣೆಗಳ ಮಹತ್ವ ಮತ್ತು ಸಂಸ್ಕಾರಗಳ ವಚನಗಳು-ಶ್ರೀ ಎಂ. ಎಂ. ಸಂಗೊಳ್ಳಿ
3 ಗೃಹ ಪ್ರವೇಶ- ಶ್ರೀ ಎಂ ಎಂ ಮಡಿವಾಳರ ಹಾಗೂ ಶ್ರೀ ಎಸ್. ಎನ್. ಅರಭಾವಿ

4 ಪಂಚಾಚಾರಗಳು- ಶ್ರೀ ಪಿ. ರುದ್ರಪ್ಪ

5 ಶಂಕುಸ್ಥಾಪನೆ ಮತ್ತು ಇತರೆ ಕಾರ್ಯಗಳ ನಿರ್ವಹಣೆ – ಶ್ರೀ ಎಂ. ಎಂ. ಸಂಗೊಳ್ಳಿ

6 ಗರ್ಭದೀಕ್ಷ ಸಂಸ್ಕಾರ ಮತ್ತು ನಾಮಕರಣ- ಶ್ರೀ ಎಂ. ಎಂ. ಮಡಿವಾಳರ ಹಾಗೂ ಶ್ರೀ ಎಸ್.ಎನ್. ಅರಭಾವಿ

7 ಕಲ್ಯಾಣ ಮಹೋತ್ಸವದ ಒಂದು ಚಿಂತನೆ- ಶ್ರೀ ಎಸ್. ಎನ್. ಅರಭಾವಿ

8 ಕಲ್ಯಾಣ ಮಹೋತ್ಸವದ ಕಾರ್ಯವಿಧಾನ – ಶ್ರೀ ಎಂ.ಎಂ. ಸಂಗೊಳ್ಳಿ ಹಾಗೂ ಶ್ರೀ ಎಂ.ಎಂ. ಮಡಿವಾಳರ

9 ಲಿಂಗಾಧಾರಣ ಕ್ರಮಗಳು- ಶ್ರೀ ಎಂ.ಎಂ. ಮಡಿವಾಳರ

10 ಅಂತ್ಯ ಸಂಸ್ಕಾರ ವಿಧಾನ-ಶ್ರೀ ಎಂ.ಎಂ. ಸಂಗೊಳ್ಳಿ

11 ಲಿಂಗಾಯತ ಧರ್ಮದ ಲಕ್ಷಣಗಳು ಇತರೆ ಸಂಸ್ಕಾರಗಳು-ಶ್ರೀ ಎಸ್.ಎನ್. ಅರಭಾವಿ

ಸೂಚನೆ: ಶಿಬಿರದಲ್ಲಿ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ. 100 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿರುವುದರಿಂದ ಕಮ್ಮಟದಲ್ಲಿ ಭಾಗವಹಿಸಲು ಈ ಕೆಳಗಿನ ಆನ್ಲೈನ್ ಲಿಂಕ್ ಬಳಸಿಕೊಂಡು ದಿನಾಂಕ 05/10/2024 ರೊಳಗೆ ತಮ್ಮ ಹೆಸರನ್ನು ನೋಂದಾವಣೆ ಮಾಡಿಕೊಳ್ಳಿ.

ಆನ್ಲೈನ್ ಲಿಂಕ್- https://surveyheart.com/form/66fc3aa87fc81f057cdf28c6

Share This Article
Leave a comment

Leave a Reply

Your email address will not be published. Required fields are marked *