ಅಣ್ಣನ ವಚನಗಳು ಸರಳವಾಗಿದ್ದು, ಅವುಗಳನ್ನು ಸಾಮಾನ್ಯ ಜನರೂ ಸುಲಭವಾಗಿ ಗ್ರಹಿಸುವಂತಹ ಸಾಮರ್ಥ್ಯವಿದ್ದೂ, ಯಾರೂ ವಿಪರೀತವಾಗಿ ಗ್ರಹಿಸಿ ತಪ್ಪಾಗಿ ಅರ್ಥೈಸಿದ್ದನ್ನು ಎಲ್ಲೂ ಕಾಣಿಲ್ಲ. ಸೂಕ್ತ ಅನುಭವ, ನುರಿತ ಕ್ಷಮತೆ…