ಕಲಬುರ್ಗಿ ಕಲಬುರ್ಗಿಯ ಪ್ರತಿಷ್ಠಿತ ಶಕ್ತಿನಗರ, ಗೋದುತಾಯಿ ಬಡಾವಣೆಗಳಲ್ಲಿ ಶುಕ್ರವಾರ ನಾಗರಕಲ್ಲಿನ ಮೂರ್ತಿಗೆ ಹಾಲೆರೆಯಲು ಹೋದ ಮಹಿಳಾ ಆರಾಧಕರಿಗೆ ಒಂದು ಅಚ್ಚರಿ ಕಾದಿತ್ತು. ಅಲ್ಲಿ ಅವರಿಗಾಗಿ ಕಾಯುತ್ತಿದ್ದ ರಾಷ್ಟ್ರೀಯ…