ಕೊಪ್ಪಳ: ಹೆಣ್ಣುಮಗುವಿನಲ್ಲಿ ೧೨-೧೬ನೇ ವಯಸ್ಸಿನಲ್ಲಿ ದೊಡ್ಡವಳಾಗುವುದು ’‘ಮೈನರೆಯುವುದು’ ‘ಪುಷ್ಪವತಿಯಾಗುವುದು’ ‘ ನೈಸರ್ಗಿಕವಾದ ಮತ್ತು ಸಹಜವಾದ ಒಂದು ಜೀವನದ ಪ್ರಸಂಗವಾಗಿದೆ. ಈ “ಪುಷ್ಪವತಿ ಆರತಕ್ಷತೆ” ಪ್ರಸಂಗದಲ್ಲಿ ಕಾರ್ಯಕ್ರಮವನ್ನು ವೈಜ್ಞಾನಿಕವಾಗಿ…