ಚಿತ್ರದುರ್ಗ ಕೆಲವು ತಿಂಗಳ ಹಿಂದಿನತನಕ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಆಸ್ಪತ್ರೆಗೆ ಗ್ರಾಮೀಣ ವಿದ್ಯುತ್ ಸಂಪರ್ಕವಿತ್ತು. ಇದರಿಂದ ಆಸ್ಪತ್ರೆಯ ವಿದ್ಯುತ್ ಪೂರೈಕೆಯಲ್ಲಿ ಬಹಳ ಏರುಪೇರಾಗುತ್ತಿತ್ತು. ಅದನ್ನು ನಗರದ ವಿದ್ಯುತ್…