ಬಸವ ಮೀಡಿಯಾ

ಲಿಂಗಾಯತ ಬರುವುದು ಹುಟ್ಟಿನಿಂದಲ್ಲ, ಸಂಸ್ಕಾರದಿಂದ ಮಾತ್ರ: ಸಾಣೇಹಳ್ಳಿ ಶ್ರೀ

ಸಾಣೇಹಳ್ಳಿ ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಪ್ರತಿತಿಂಗಳು ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಪಂಡಿತಾರಾಧ್ಯ ಶ್ರೀಗಳು ಮಾತನಾಡುತ್ತಿದ್ದರು. ಲಿಂಗಾಯತ ಹುಟ್ಟಿನಿಂದ ಆಗುವಂಥದ್ದಲ್ಲ.…

2 Min Read

ಲಿಂಗಾಯತರಿಗೆ ವರ್ಷದ ಪ್ರತಿ ತಿಂಗಳೂ ಶ್ರಾವಣ ಮಾಸವೆ: ಡಾ. ಜೆ.ಎಸ್.ಪಾಟೀಲ

ವಿಜಯಪುರ ಲಿಂಗಾಯತರು ಇಷ್ಟಲಿಂಗ ಅನುಸಂಧಾನವನ್ನು ಬಿಟ್ಟು ಅನ್ಯದೇವರಿಗೆ ನಡೆದುಕೊಳ್ಳಬಾರದು. ಮಂದಿರ ಸಂಸ್ಕೃತಿಯನ್ನು ನಿರಾಕರಿಸಿಯೆ ಲಿಂಗಾಯತ ಧರ್ಮ ಹುಟ್ಟಿದೆ. ಆ ಕಾರಣದಿಂದ ಲಿಂಗಾಯತರು ಪರಿಶುದ್ಧ ಲಿಂಗಾಯತರಾಗಿ ಬದುಕಬೇಕು ಎಂದು…

1 Min Read

ಸಾಹಿತಿ ರಾಜು ಜುಬರೆಗೆ ಬಸವಗುರು ಕಾರುಣ್ಯ ಪ್ರಶಸ್ತಿ ಪ್ರದಾನ

ಇಳಕಲ್: ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದ ಸಾಹಿತಿ ರಾಜು ಜುಬರೆ ಅವರಿಗೆ ಬಸವಗುರು ಕಾರುಣ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಾಗಲಕೋಟೆ ಜಿಲ್ಲೆ ಇಳಕಲ್ಲ ಚಿತ್ತರಗಿ ವಿಜಯ ಮಹಾಂತೇಶ…

1 Min Read

ಕಲಬುರ್ಗಿಯವರಿಂದ ಚಿಮ್ಮಿದ್ದು ರಕ್ತವಲ್ಲ, ಬಸವ ತತ್ವ: ತುಮಕೂರಿನಲ್ಲಿ ಶರಣ ಸೇನೆ ಸ್ಮರಣೆ

ತುಮಕೂರು "ಎಂ ಎಂ ಕಲ್ಬುರ್ಗಿರವರನ್ನು ಕೊಂದಾಗ ಚಿಮ್ಮಿದ್ದು ರಕ್ತವಲ್ಲ, ಬಸವಾದಿ ಶರಣರ ವಿಚಾರಧಾರೆಗಳು. ತಮ್ಮ ರಕ್ತದ ಕಣ ಕಣದಲ್ಲೂ ಬಸವತತ್ವ ಮೈಗೂಡಿಸಿಕೊಂಡಿದ್ದರು," ಎಂದು ಕೈಗರಿಕೊದ್ಯಮಿ ಡಿ.ಬಿ. ಶಿವಾನಂದ…

1 Min Read

ಕಲಬುರ್ಗಿ ವಿಚಾರ ತಲುಪಿಸಿ, ಜನರಲ್ಲಿ ಜಾಗೃತಿ ಮೂಡಿಸಿ: ಪುರುಷೋತ್ತಮ ಬಿಳಿಮಲೆ

ಧಾರವಾಡ: ಡಾ ಎಂ ಎಂ ಕಲಬುರ್ಗಿ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಿ, ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ…

1 Min Read

ಚಿಂತನೆ ಸಹಿಸದವರು ಡಾ ಕಲಬುರ್ಗಿ ಹತ್ಯೆ ಮಾಡಿದರು: ಡಾ. ಬಸವಲಿಂಗ ಪಟ್ಟದ್ದೇವರು

ಭಾಲ್ಕಿ ಡಾ. ಎಂ.ಎಂ. ಕಲಬುರ್ಗಿಅವರ ಚಿಂತನೆ ಸಹಿಸಲಾಗದ ಸಾಂಪ್ರದಾಯವಾದಿಗಳು ಅವರ ಹತ್ಯೆ ಮಾಡಿದರು. ಅವರು ದೇಹರೂಪದಿಂದ ನಮ್ಮಿಂದ ಅಗಲಿದರೂ, ಸಾಹಿತ್ಯ, ಸಂಶೋಧನೆಯ ಮೂಲಕ ನಮ್ಮೊಂದಿಗೆ ಶಾಶ್ವತವಾಗಿ ಉಳಿದಿದ್ದಾರೆ,…

1 Min Read

ವಿ.ಎಚ್.ಪಿ ಸ್ಥಾಪನಾ ದಿವಸ ಕಾರ್ಯಕ್ರಮಕ್ಕೆ ಭಾಲ್ಕಿ ಶ್ರೀಗಳು ಗೈರು

ವಿವಾದವೆಬ್ಬಿಸಿದ್ದ ವಿಶ್ವ ಹಿಂದೂ ಪರಿಷತ್ (ವಿ.ಎಚ್.ಪಿ) ಕಾರ್ಯಕ್ರಮಕ್ಕೆ ಡಾ.ಬಸವಲಿಂಗ ಪಟ್ಟದ್ದೇವರು ಗೈರಾದರು. ಕಾರ್ಯಕ್ರಮಕ್ಕೆ ಶೀಗಳು ಹೋಗುವುದನ್ನು ಈ ಮುಂಚೆ ಪ್ರತಿಭಟಿಸಿದ್ದ ವಿಶ್ವ ಕ್ರಾಂತಿ ದಿವ್ಯ ಪೀಠದ ಓಂಪ್ರಕಾಶ್…

1 Min Read

ಹೈದರಾಬಾದ ಅನುಭವ ಮಂಟಪದಲ್ಲಿ ಡಾ. ಎಂ. ಎಂ. ಕಲಬುರ್ಗಿ ಸ್ಮರಣೆ ಕಾರ್ಯಕ್ರಮ

ಹೈದರಾಬಾದ, ಅತ್ತಾಪುರ ನಗರದ ಮಹಾತ್ಮ ಬಸವೇಶ್ವರ ಅನುಭವ ಮಂಟಪದಲ್ಲಿ ಶುಕ್ರವಾರ ಕನ್ನಡ ನಾಡು ನುಡಿಯ ಶ್ರೇಷ್ಠ ಸಂಶೋಧಕ, ಹುತಾತ್ಮ ಡಾ. ಎಂ. ಎಂ. ಕಲಬುರ್ಗಿಯವರ ಪುಣ್ಯ ಸ್ಮರಣೆ…

0 Min Read

ಪಾಟೀಲ ಪುಟ್ಟಪ್ಪ ಅವರ ಮಗ ಅಶೋಕ ಪಾಟೀಲ ಲಿಂಗೈಕ್ಯ

ಹುಬ್ಬಳ್ಳಿ ಪತ್ರಕರ್ತ, ನಾಡೋಜ ಲಿಂಗೈಕ್ಯ ಡಾ. ಪಾಟೀಲ ಪುಟ್ಟಪ್ಪ ಅವರ ಮಗನಾದ ಅಶೋಕ ಪಾಟೀಲ ಅವರು ಶುಕ್ರವಾರ ಬೆಳಗ್ಗೆ ೫.೩೦ಕ್ಕೆ ಹುಬ್ಬಳ್ಳಿಯ ಸ್ವಗೃಹದಲ್ಲಿ ಲಿಂಗೈಕ್ಯರಾದರು. ಅವರ ಅಂತ್ಯಕ್ರಿಯೆ…

0 Min Read

ದಲಿತ ಮೇಲೆ ದಲಿತ, ಲಿಂಗಾಯತ ವಿರುದ್ಧ ಲಿಂಗಾಯತರ ಛೂ ಬಿಡುವ ಬಿಜೆಪಿ, ಆರ್‌ಎಸ್‌ಎಸ್‌: ಎಂ ಬಿ ಪಾಟೀಲ್

ದಲಿತರ ವಿರುದ್ಧ ದಲಿತ, ಲಿಂಗಾಯತ ವಿರುದ್ಧ ಲಿಂಗಾಯತರನ್ನು ಬಳಸುವ ಕೆಲಸ ಬಿಜೆಪಿ, ಆರ್‌ಎಸ್‌ಎಸ್‌ ವ್ಯವಸ್ಥಿತವಾಗಿ ಮಾಡುತ್ತವೆಯೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಹೇಳಿದರು.…

1 Min Read

ನಿಜಗುಣಾನಂದ ಶ್ರೀಗಳ ಹೈದರಾಬಾದ್ ಶಿಬಿರದಲ್ಲಿ 80 ಜನರಿಂದ ರಕ್ತದಾನ

ನಿಜಗುಣಾನಂದ ಶ್ರೀಗಳ ಪ್ರವಚನ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಶಿಬಿರದಲ್ಲಿ ಬುಧವಾರ 80 ಜನ ರಕ್ತದಾನ ಮಾಡಿದರು. ಅತ್ತಾಪುರ ರಾಷ್ಟ್ರೀಯ ಬಸವದಳ ನೈತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಥಲಸ್ಸಿಮಿಯಾ ಮತ್ತು…

0 Min Read

ಬೈಲಹೊಂಗಲದಿಂದ ಉಳವಿಗೆ 160 ಕಿಮೀ ಪಾದಯಾತ್ರೆ ಮುಗಿಸಿದ ಶರಣ ತಂಡ

ಬೈಲಹೊಂಗಲ ತಾಲೂಕಿನ ನೇಗಿ‌ನಹಾಳ ಹಾಗೂ ಹಾಗೂ ಪಟ್ಟಿಹಾಳ ಕೆ.ಎಸ್. ಗ್ರಾಮದ ಶರಣ ಬಳಗ ಪ್ರತಿ ವರ್ಷದಂತೆ ಈ ಭಾರಿಯೂ ಉಳಿವಿಗೆ ಪಾದಯಾತ್ರೆ ನಡೆಸಿದರು. ಇವರ ಪಾದಯಾತ್ರೆ ನೇಗಿನಾಳ…

1 Min Read

Photo gallery: ಈಗ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು Sep 1 -Sep9

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ…

0 Min Read

ಬೆಂಗಳೂರಿನ ಅಪಾರ್ಟಮೆಂಟ್ನಲ್ಲಿ ನಿಜಾಚರಣೆ ತೊಟ್ಟಿಲು ಕಾರ್ಯಕ್ರಮ

ಬೆಂಗಳೂರಿನ ಇಂದಿರಾನಗರದ ಹತ್ತಿರವಿರುವ ಸಪ್ತಗಿರಿ ಅಪಾರ್ಟಮೆಂಟ್ನಲ್ಲಿ ಶರಣರಾದ ಬಸವರಾಜ ತಿಪ್ಪಣನವರ ಮೊಮ್ಮಗನಿಗೆ ಇಷ್ಟಲಿಂಗ ಧಾರಣೆ, ನಾಮಕರಣ ಹಾಗೂ ತೊಟ್ಟಿಲು ಕಾರ್ಯಕ್ರಮವು ಲಿಂಗಾಯತ ಧರ್ಮದ ನಿಜಾಚರಣೆ ರೀತಿಯಲ್ಲಿ ನಡೆಯಿತು.…

0 Min Read