ಪಥಿಕಸಿರಿ ಪ್ರಶಸ್ತಿ ಪ್ರದಾನ ಹುಲಸೂರ: ಪ್ರತಿಯೊಂದು ಧರ್ಮಗಳು ಒಳ್ಳೆಯ ವಿಚಾರ ಬೋಧಿಸುತ್ತವೆ. ಇಸ್ಲಾಂ ಧರ್ಮದ ಪ್ರವಾದಿ ಮೊಹ್ಮದ ಪೈಗಂಬರ್ ಅವರು ಶಾಂತಿ, ಸೌಹಾರ್ದ ಬೆಸೆಯುವ ಕಾರ್ಯ ಮಾಡಿದ್ದಾರೆ.…
ಏಪ್ರಿಲ್ 4, 5 ದಾನಮ್ಮ ಉತ್ಸವ ಬಸವ ಕಲ್ಯಾಣ : ಐತಿಹಾಸಿಕ ಪರುಷಕಟ್ಟೆಯಲ್ಲಿ ಬಸವ ಸ್ತೋತ್ರ ಪಠಣ ಮಾಡುವುದರ ಮೂಲಕ ಬಸವತತ್ವ ಪ್ರಸಾರ ಮತ್ತು ಪ್ರಚಾರ ಕೇಂದ್ರದ…
ಗದಗ : ಮಕ್ಕಳಿಗೆ ಕೈಗೆಟುಕುವ ಶಿಕ್ಷಣ ಸಿಗಬೇಕೆಂದು, ಕೆಎಲ್ಇ ಸಂಸ್ಥೆ ಬೆಳೆಯಲಿಕ್ಕೆ ಕಾರಣರಾದವರು ಎಚ್.ಎಫ್. ಕಟ್ಟಿಮನಿಯವರು. 1910ರಲ್ಲಿ ಮೆಟ್ರಿಕ್ ಪರೀಕ್ಷೆ ಪಾಸಾಗಿ ಮಂದೆ ಎಲ್.ಎಲ್. ಬಿ ಪದವಿ…
ಬೆಂಗಳೂರು: ನಗರದ ಬಸವ ಸಮಿತಿಯು ವಿಶ್ವ ಬಸವಜಯಂತಿ 2026ರ ಅಂಗವಾಗಿ ರಾಜ್ಯಮಟ್ಟದ ಮುಕ್ತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ‘ಬಸವಾದಿ ಶರಣರು ಕಟ್ಟಿದ ಮಾನವತಾ ಧರ್ಮ’ ಎನ್ನುವ ವಿಷಯದ…
ಬೆಂಗಳೂರು: ಇಲ್ಲಿನ ಬಸವನಗರದ ಬಸವ ಸೇವಾ ಸಮಿತಿ ವತಿಯಿಂದ ಇತ್ತೀಚೆಗೆ ನಡೆದ ಮಾಸಿಕ ವಚನಾಮೃತ ೬೧ನೇ ಕಾರ್ಯಕ್ರಮದಲ್ಲಿ “ದಾಸೋಹ”ವಿಷಯದ ಮೇಲೆ ಮುಕ್ತ ಚರ್ಚೆ ನಡೆಯಿತು. ಕಾರ್ಯಕ್ರಮ ಶರಣ…
ನಾನು ಬೀದರಿಗೆ ಬರ್ತೀನಂತ ತಿಳಿದ ಕೂಡಲೇ ಬಸವ ಭಕ್ತರು ಬೆದರಿ "ಚಟಪಟ ಚಟಪಟ ಒದ್ದಾಡಕ ಶುರು ಮಾಡ್ತಾವು, " ಬನಹಟ್ಟಿ ಬಸವತತ್ವ ಪ್ರಚಾರಕರಿಂದಾಗಿ ಬೀದರ್ ಜಿಲ್ಲೆಯಲ್ಲಿ ಅತಿ…
ಬೆಂಗಳೂರು ಬಸವಕಲ್ಯಾಣದಲ್ಲಿ ಖಾಸಗಿ ವಿಶ್ವವಿದ್ಯಾಲಯ ಪ್ರಾರಂಭಿಸಲು 25 ಎಕರೆ ಜಮೀನು ನೀಡಲಾಗುವುದು, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೋಷಿಸಿದರು. ಇತ್ತೀಚೆಗೆ ಲಿಂಗಾಯತ ಮಠಾಧೀಶರ ಮತ್ತು ಮಂತ್ರಿಗಳ ನಿಯೋಗ…
ಟಿ.ನರಸೀಪುರ: ತಾಲೂಕಿನ ವಡ್ಡರಹುಂಡಿ ಗ್ರಾಮದ ನಿಂಗಮಣಿ ಮತ್ತು ಮಹದೇವಪ್ಪ ಅವರುಗಳ ಸೊಸೆ ಶೃತಿ ಮತ್ತು ಮಗ ಚಂದ್ರಪ್ಪ ಅವರುಗಳ ಹೊಸಮನೆ "ಬಸವಸಿರಿ" ನಿಲಯದ ಗುರುಪ್ರವೇಶವು ಬಸವತತ್ವಾಚರಣೆಯ ಇಷ್ಟಲಿಂಗ…
36 ವರ್ಷಗಳಿಂದ ಜಾತಿಭೇದವಿಲ್ಲದ ಸರಳ, ಸಾಮೂಹಿಕ ವಿವಾಹ ಕಾರ್ಯಕ್ರಮ ಚಿತ್ರದುರ್ಗ : ನಗರದ ಬಸವಕೇಂದ್ರದಲ್ಲಿರುವ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ೩೬ನೇ ವರ್ಷದ ಮೂರನೇ ತಿಂಗಳ ಸಾಮೂಹಿಕ…
"ರೊಕ್ಕ ಕೊಟ್ರೆ 'ಸ್ಮಶಾನ ಗ್ಯಾಂಗ್' ಸಂಡಾಸ್ ನಲ್ಲೂ ಊಟ ಮಾಡ್ತಾರಾ" ರಬಕವಿ ಬನಹಟ್ಟಿ ಬನಹಟ್ಟಿ ಹಿಂದೂ ಸಮಾವೇಶದಲ್ಲಿ ಸ್ಥಿಮಿತ ಕಳೆದುಕೊಂಡಂತೆ ಮಾತನಾಡಿದ ಕನ್ನೇರಿ ಸ್ವಾಮಿ ಲಿಂಗಾಯತ ಪ್ರಮುಖರನ್ನ…
ನಗೆಯ ಮಾರಿತಂದೆ ಉತ್ಸವ ಬೀದರ: ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ, ಬೇರೆಯವರ ನಗುವನ್ನು ಕೇಳಿಸಿಕೊಂಡು ನಗುವುದು ಅತಿಶಯವಾದ ಧರ್ಮ. ನಗುವುದರಿಂದ ಆಯುಷ್ಯ, ಆರೋಗ್ಯ ವೃದ್ಧಿಯಾಗುತ್ತದೆ. ಆದ್ದರಿಂದ…
ಸೇಡಂ: 12ನೇ ಶತಮಾನದ ಶರಣರ ವಚನ ಸಾಹಿತ್ಯವು ಮಾನವಕುಲಕ್ಕೆ ಅತಿದೊಡ್ಡ ಕೊಡುಗೆ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅಭಿಪ್ರಾಯಪಟ್ಟರು. ನಿಜಶರಣ ಅಂಬಿಗರ…
ಭಾಲ್ಕಿ: ಬಸವ ಜಯಂತಿ, ವಚನ ಜಾತ್ರೆ, ಪೂಜ್ಯ ಚನ್ನಬಸವ ಪಟ್ಟದ್ದೇವರ 27ನೆ ಸ್ಮರಣೋತ್ಸವ, ಪೂಜ್ಯ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವಗಳನ್ನು ಆಚರಿಸಲು ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ…
ಚಿತ್ರದುರ್ಗ: ಇದೇ ಮಾ.18ರಂದು ಬುಧವಾರ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಯುಗಾದಿ ಸಂದರ್ಭದಲ್ಲಿ, 12ನೇ ಶತಮಾನದ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭುದೇವರ ಜಯಂತಿ…
ವಾಡಿ: ವಿವಿಧ ರಂಗಗಳಲ್ಲಿ ಸಾಧನೆಗೈದ ಚಿತ್ತಾಪುರ ತಾಲೂಕಿನ 6 ಜನ ಸಾಧಕರನ್ನು 2025 / 26ನೇ ಸಾಲಿನ "ಬಸವ ಶ್ರೀ" ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪಟ್ಟಣದ…