ಪಂಚಾಚಾರ್ಯರು ವೀರಶೈವ ಲಿಂಗಾಯತದ ಮೂಲ ಪುರುಷರು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಬೆಳಗಾವಿ (ರೇಣುಕಾಚಾರ್ಯ ಜಯಂತಿಗೆ ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ…