ಧಾರ್ಮಿಕ ಭಾವನೆಗಳನ್ನ ಪ್ರಚೋದಿಸುವಂಥ ಹೇಳಿಕೆಗಳು ಶಿಕ್ಷಾರ್ಹ ಅಪರಾಧ. ಬೆಂಗಳೂರು ಇತ್ತೀಚಿಗೆ ಸುವರ್ಣ ವಾಹಿನಿಯ ಸಂವಾದಲ್ಲಿ ಮಾತನಾಡುವಾಗ, ಕಾಡಸಿದ್ದೇಶ್ವರ ಸ್ವಾಮಿ ಗುರು ಬಸವ ಭಕ್ತರನ್ನ ಬಸವ ತಾಲಿಬಾನಿಗಳು ಎಂಬ…