ಬೀದರ್ ಇತಿಹಾಸದ ಮಹಾನ್ ದೀಡ್ ಪಂಡಿತರಿಂದ 'ವಚನ ದರ್ಶನ' ಎನ್ನುವ ಪುಸ್ತಕ ಹೊರಬರದಿದ್ದರೆ ನನಗೆ ಮೀನಾಕ್ಷಿ ಬಾಳಿ ಅವರು ಬರೆದಿರುವ 'ವಚನ ನಿಜ ದರ್ಶನ' ಎನ್ನುವುದರ ದರ್ಶನವಾಗುತ್ತಿರಲಿಲ್ಲ.…