ಇಂದು ಗೌರಿ ಲಂಕೇಶ್ ಹಂತಕರ ಗುಂಡಿಗೆ ಬಲಿಯಾದ ದಿನ ಬೆಂಗಳೂರು ಗೌರಿಯ ಎದುರಿಗೆ ಬದುಕಿಗಾಗಿ ಹಲವಾರು ದಾರಿಗಳಿದ್ದವು. ಅವಳು ಇಂಗ್ಲಿಷ್ ಪತ್ರಿಕೋದ್ಯಮದಲ್ಲಿಯೇ ಮುಂದುವರಿದಿದ್ದರೆ ಇಷ್ಟೊತ್ತಿಗೆ ಯಾವುದಾದರೂ ರಾಷ್ಟ್ರಮಟ್ಟದ…