ತಾವರಗೇರಿಯಲ್ಲಿ 'ಬಸವ ಪಂಚಮಿ-ವೈಚಾರಿಕ ಚಿಂತನೆ' ಕಾರ್ಯಕ್ರಮ ತಾವರಗೇರಾ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 'ಬಸವ ಪಂಚಮಿ-ವೈಚಾರಿಕ ಚಿಂತನೆ' ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು.…