ಮುಖ್ಯಮಂತ್ರಿಗಳೇ, ಕಾಂಗ್ರೆಸ್ಸಿಗರೇ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿಬಿಟ್ಟರೆ ಮುಗಿಯುವುದಿಲ್ಲ, ಬಸವಣ್ಣನವರಿಗೆ ಅವಮಾನಿಸಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು ಬಳ್ಳಾರಿ ಲಿಂಗಾಯತ ಧರ್ಮ ಸಂಸ್ಥಾಪಕ, ವಿಶ್ವಗುರು ಬಸವಣ್ಣನವರನ್ನು ನಿಂದಿಸಿದ ವಿಜಯಪುರ ಶಾಸಕ…