(ಆತ್ಮೀಯರೇ, ವಿಚಾರವಾದಿ, ಗಾಂಧಿವಾದಿ, ಚಿಂತಕ, ಡಾ.ಎಚ್.ನರಸಿಂಹಯ್ಯನವರು ವಿಚಾರವಾದಿಗಳಾಗಿರುವ ಹೊತ್ತಿಗೆ, ಹರಿತವಾದ ಹಾಸ್ಯ ಪ್ರಜ್ಞೆಯುಳ್ಳವರೂ ಆಗಿದ್ದರೂ. ಅಯ್ಯೋ, ಬೂದುಗುಂಬಳ ಕಾಯಿಯೇ! ಎಂಬ ಅವರ ಲೇಖನವು ಈ ಮಾತಿಗೆ ಸಾಕ್ಷಿಯಾಗಿದೆ.…