ಕೊಪ್ಪಳ ಗದಗ ಜಿಲ್ಲೆಯಿಂದ ಫೋಸ್ಕೋ ಕಂಪನಿಯ ಉಕ್ಕು ಘಟಕವನ್ನು ಓಡಿಸಿದ ಪೂಜ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿ ನಮಗೆ ಆದರ್ಶ. ಅವರ ಮಾರ್ಗ ಅನುಸರಿಸಿ ಕೊಪ್ಪಳದಲ್ಲಿ ನಡೆಯುತ್ತಿರುವ ಕೈಗಾರಿಕಾ…