ರಾವಂದೂರು: ಜಗತ್ತಿನ ಮಹಾನ್ ಮಾನವತಾವಾದಿಗಳಲ್ಲಿ ಅಗ್ರಗಣ್ಯರಾಗಿರುವ ಬಸವಣ್ಣನವರ ತತ್ವ–ಆದರ್ಶಗಳು ಇಂದಿನ ಯುವಜನಾಂಗದ ಜೀವನದಲ್ಲಿ ಕಡ್ಡಾಯವಾಗಿ ಅಳವಡಿಕೆಯಾಗಬೇಕು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕರೆ ಕೊಟ್ಟರು..…